AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ವಲಯದ ಈ ರೈಲುಗಳ ಸಂಚಾರ ಪುನರಾರಂಭ

ಕೂಡಗಿ ನಿಲ್ದಾಣದ ಯಾರ್ಡ್​(Kudgi Yard) ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಕೆಳಗೆ ತಿಳಿಸಲಾದ ರೈಲುಗಳನ್ನು ಈ ಹಿಂದೆ ಭಾಗಶಃ ರದ್ದುಗೊಳಿಸಲು/ನಿಯಂತ್ರಿಸಲು ಸೂಚಿಸಲಾಗಿತ್ತು. ಆದರೆ, ಈ ಕೆಲಸವನ್ನು ಇದೀಗ ಮುಂದೂಡುವುದರಿಂದ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ.

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ವಲಯದ ಈ ರೈಲುಗಳ ಸಂಚಾರ ಪುನರಾರಂಭ
ನೈಋತ್ಯ ರೈಲ್ವೆ ವಲಯದ ಈ ರೈಲುಗಳ ಸಂಚಾರ ಪುನರಾರಂಭ
ಕಿರಣ್ ಹನುಮಂತ್​ ಮಾದಾರ್
|

Updated on:Sep 17, 2024 | 9:20 PM

Share

ಹುಬ್ಬಳ್ಳಿ, ಸೆ.17: ನೈಋತ್ಯ ರೈಲ್ವೆ ವಲಯವು ಹಲವು ಕಾಮಗಾರಿಗಳನ್ನು ಕೈಗೊಂಡಿತ್ತು. ಅದರಂತೆ ಕೂಡಗಿ ನಿಲ್ದಾಣದ ಯಾರ್ಡ್​(Kudgi Yard) ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಕೆಳಗೆ ತಿಳಿಸಲಾದ ರೈಲುಗಳನ್ನು ಈ ಹಿಂದೆ ಭಾಗಶಃ ರದ್ದುಗೊಳಿಸಲು/ನಿಯಂತ್ರಿಸಲು ಸೂಚಿಸಲಾಗಿತ್ತು. ಆದರೆ, ಈ ಕೆಲಸವನ್ನು ಇದೀಗ ಮುಂದೂಡುವುದರಿಂದ ಭಾಗಶಃ ರದ್ದುಗೊಂಡ/ನಿಯಂತ್ರಿಸಲಾದ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ.

ಭಾಗಶಃ ರದ್ದುಗೊಂಡ / ನಿಯಂತ್ರಿತ ರೈಲುಗಳ ಸಂಚಾರ ಪುನರಾರಂಭವಾಗಿದ್ದು,  ರೈಲುಗಳ ಸಂಖ್ಯೆ, ರೈಲುಗಳ ಸೇವೆಯ ದಿನಾಂಕ, ಭಾಗಶಃ ರದ್ದುಗೊಳಿಸಲಾದ ನಿಲ್ದಾಣಗಳ ಹೆಸರು ಇಲ್ಲಿವೆ.

         ಕ್ರ. ಸಂಖ್ಯೆ     ರೈಲುಗಳ ಸಂಖ್ಯೆ    ರೈಲುಗಳ ಸೇವೆಯ               ದಿನಾಂಕ          ಭಾಗಶಃ     ರದ್ದುಗೊಳಿಸಲಾದ   ನಿಲ್ದಾಣಗಳ ಹೆಸರು             ಕ್ರಮ
              01 06919 ಎಸ್ ಎಸ್ ಎಸ್ ಹುಬ್ಬಳ್ಳಿ-ವಿಜಯಪುರ 22.09.2024 ರಿಂದ 25.09.2024 ಬಾಗಲಕೋಟ-ವಿಜಯಪುರ ಈ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ
              02 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಜಯಪುರ-ಬಾಗಲಕೋಟ         ಪುನರಾರಂಭಿಸಲಾಗುತ್ತಿದೆ
              03 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಜಯಪುರ-ಬಾಗಲಕೋಟ ಪುನರಾರಂಭಿಸಲಾಗುತ್ತಿದೆ
              04 17308 ಬಾಗಲಕೋಟ-ಮೈಸೂರು ಬಾಗಲಕೋಟ-ವಿಜಯಪುರ ಪುನರಾರಂಭಿಸಲಾಗುತ್ತಿದೆ
              05 06546 ವಿಜಯಪುರ-ಯಶವಂತಪುರ ವಿಜಯಪುರ-ಗದಗ ಪುನರಾರಂಭಿಸಲಾಗುತ್ತಿದೆ
             06 07378 ಮಂಗಳೂರು ಸೆಂಟ್ರಲ್-ವಿಜಯಪುರ 21.09.2024 ರಿಂದ 24.09.2024 ಬಾಗಲಕೋಟ-ವಿಜಯಪುರ ಪುನರಾರಂಭಿಸಲಾಗುತ್ತಿದೆ
              07 17307 ಮೈಸೂರು-ಬಾಗಲಕೋಟ ವಿಜಯಪುರ-ಬಾಗಲಕೋಟ ಪುನರಾರಂಭಿಸಲಾಗುತ್ತಿದೆ
              08 06545 ಯಶವಂತಪುರ-ವಿಜಯಪುರ ಗದಗ-ವಿಜಯಪುರ ಪುನರಾರಂಭಿಸಲಾಗುತ್ತಿದೆ
              09 11305 ಸೋಲಾಪುರ-ಹೊಸಪೇಟೆ 25.09.2024 ಮಾರ್ಗದಲ್ಲಿ 45 ನಿಮಿಷಗಳ ನಿಯಂತ್ರಿಣ ಪುನರಾರಂಭಿಸಲಾಗುತ್ತಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Tue, 17 September 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್