Bengaluru Power Cut: ಬೆಂಗಳೂರಿನಲ್ಲಿ ಆಗಸ್ಟ್ 6 ರಿಂದ 13 ರವರೆಗೆ ವಿದ್ಯುತ್ ಕಡಿತ
Power Cut: ನಗರದ ವಿವಿಧ ಬಡಾವಣೆಗಳಲ್ಲಿ ಆಗಸ್ಟ್ 6 ರಿಂದ 13 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆ ಕಡಿತವಾಗಲಿದೆ ಎಂದು ಬೇಸ್ಕಾಂ ತಿಳಿಸಿದೆ.
ಬೆಂಗಳೂರು: ವಿದ್ಯುತ್ ವಿತರಣಾ ಮಾರ್ಗಗಳ ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ನಗರದ ವಿವಿಧ ಬಡಾವಣೆಗಳಲ್ಲಿ ಆಗಸ್ಟ್ 6 ರಿಂದ 13 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆ ಕಡಿತವಾಗಲಿದೆ ಎಂದು ಬೇಸ್ಕಾಂ ತಿಳಿಸಿದೆ.
ಬನಶಂಕರಿ, ಶೀನಗರ, ಬ್ಯಾಂಕ್ ಕಾಲೋನಿ, ಗಿರಿ ನಗರ, ಸ್ಟರ್ಲಿಂಗ್ ಅಪಾರ್ಟ್ಮೆಂಟ್, ಹೊಸ ಟಿಂಬರ್ ಯಾರ್ಡ್ ಬಡಾವಣೆ, ಹನುಮಂತ ನಗರ, ಮುನೇಶ್ವರ ಬ್ಲಾಕ್, ಬನಶಂಕರಿ ಎರಡನೇ ಹಂತ, ವಿದ್ಯಾಪೀಠ ವೃತ್ತ, ಸೀತಾ ವೃತ್ತ, ನಾಗೇಂದ್ರ ಬ್ಲಾಕ್, ಬಸವನಗುಡಿ ರಸ್ತೆ, ಪ್ರಮೋದ್ ಬಡಾವಣೆ, ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ಕತ್ರಿಗುಪ್ಪೆ, ಅವಲಹಳ್ಳಿ, ವೀರಭಧ್ರ ನಗರ, ತ್ಯಾಗರಾಜನಗರ, ಬಸವನಗುಡಿಯಲ್ಲಿನ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ.
ಜಯನಗರ, ತಿಲಕ್ ನಗರ, ಬಿಟಿಎಂ ಬಡಾವಣೆ, ಸೆಂಟ್ರಲ್ ಸಿಲ್ಕ್ ಬೋರ್ಡ್, ಜೆ.ಪಿ ನಗರ. ಕೆಇಬಿ ಬಡಾವಣೆ, ಐಎಎಸ್ ಕಾಲೋನಿ, ಹುಳಿಮಾವು, ಬಿ.ಜೆ ನಗರ, ವಿಜಯ ಬ್ಯಾಂಕ್ ಕಾಲೋನಿ, ಸುಬ್ರಮಣ್ಯ ಆರ್ಕೇಡ್, ಜಯದೇವ ಆಸ್ಪತ್ರೆ, ಮಂತ್ರಿ ಗಾರ್ಡನ್, ದಿವ್ಯಶ್ರೀ ಟವರ್ಸ್, ಐಬಿಎಂ ಮಡಿವಾಳ, ಮಾರುತಿ ನಗರ, ಬಿಸ್ಕಿಲ್ಲಾ ನಗರ, ವಕೀಲ್, ಸ್ಕ್ವೇರ್, ಶೋಭಾ ಡೆವಲಪರ್ಸ್, ಗುರಪ್ಪನ ಪಾಳ್ಯ, ಜೈ ಭೀಮಾನಗರ, ಅರಕೆರೆ, ಮಾಹದೇಶ್ವರ ನಗರ, ತಾವರಕೆರೆ, ಮದಿನಾ ನಗರ, ಖೋಡೇಸ್ ಗ್ಲಾಸ್ ಫ್ಯಾಕ್ಟರಿಯಲ್ಲಿ ಕೂಡ ಆಗಸ್ಟ್ 6 ಅಂದರೆ ನಾಳೆಯಿಂದ 13ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ತಲಘಟ್ಟಪುರ, ಕೋಣನಕುಂಟೆ ಅಡ್ಡರಸ್ತೆ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಬಡಾವಣೆ, ಚುಂಚನಘಟ್ಟ, ಕೋಡಿಚಿಕ್ಕನಹಳ್ಳಿ, ಗೌರವ ನಗರ, ಆರ್ಬಿಐ ಬಡಾವಣೆ, ಪಾಂಡುರಂಗ ನಗರ, ಪುಟ್ಟೇನಹಳ್ಳಿ, ಶ್ರೇಯಸ್ ಕಾಲೋನಿ, ಕೊತ್ತನೂರು, ನಟರಾಜ ಬಡಾವಣೆ, ಈಶ್ವರಿ ಬಡಾವಣೆ, ಫೋರಂ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಅಡುಗೋಡಿ ಬಾಷ್ನಲ್ಲಿ ವಿದ್ಯುತ್ ಕಡಿತವಾಗಲಿದೆ.
ಇದನ್ನೂ ಓದಿ: ಆರ್ಟಿಪಿಎಸ್ ಘಟಕದಲ್ಲಿನ 7 ವಿದ್ಯುತ್ ಉತ್ಪಾದನೆ ಘಟಕ ಸ್ಥಗಿತ ; ಬೇಡಿಕೆ ಹೆಚ್ಚಾದರೂ ಪೂರೈಕೆಗೆ ಹಿಂದೇಟು
ವಿದ್ಯುತ್ ತಿದ್ದುಪಡಿ ಕಾಯ್ದೆಗೆ ವಿರೋಧ; ಇನ್ನು ಮೂರು ದಿನ ದೇಶಾದ್ಯಂತ ವಿದ್ಯುತ್ ನೌಕರರ ಪ್ರತಿಭಟನೆ
Published On - 1:33 pm, Fri, 6 August 21