ವೋಟರ್ಸ್​​ಗೆ ಶಾಕ್! ಲಿಸ್ಟ್​ನಿಂದ ಇಡೀ ಕುಟುಂಬದವರ ಹೆಸರೇ ನಾಪತ್ತೆ!

|

Updated on: Dec 05, 2019 | 10:39 AM

ಬೆಂಗಳೂರು: ಶಾಂತಿನಗರ ಕ್ಷೇತ್ರದ ಉಪಚುನಾವಣೆ ಬಿರುಸಿನಿಂದ ನಡೆಯುತ್ತಿದ್ದು, ಮತದಾರರು ತಮ್ಮ ಮತ ಕೇಂದ್ರಗಳಿಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ. ಆದ್ರೆ, ಇಲ್ಲಿ ಮತದಾರರ ಲಿಸ್ಟ್​ನಿಂದ ಇಡೀ ಕುಟುಂಬದವರ ಹೆಸರೇ ಮಾಯವಾಗಿದೆ. ಶಿವಾಜಿನಗರದ ಮತಗಟ್ಟೆ ಸಂಖ್ಯೆ 35ರಲ್ಲಿ ಘಟನೆ ನಡೆದಿದ್ದು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಶಾಂತಿನಗರದಿಂದ ಮಿಲ್ಲರ್ಸ್ ರೋಡ್​ಗೆ ಟ್ರಾನ್ಸ್​ಫರ್ ಮಾಡಿಸಿಕೊಳ್ಳಲಾಗಿತ್ತು. ಆದ್ರೆ ಈಗ ಲಿಸ್ಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಮತದಾರರ ಹೆಸರು ನಾಪತ್ತೆಯಾಗಿದೆ. ಮತದಾನಕ್ಕೆ ಅವಕಾಶ ಸಿಗದ ಕಾರಣ ಅಬ್ದುಲ್ ರೆಹಮಾನ್ ಕುಟುಂಬ […]

ವೋಟರ್ಸ್​​ಗೆ ಶಾಕ್! ಲಿಸ್ಟ್​ನಿಂದ ಇಡೀ ಕುಟುಂಬದವರ ಹೆಸರೇ ನಾಪತ್ತೆ!
Follow us on

ಬೆಂಗಳೂರು: ಶಾಂತಿನಗರ ಕ್ಷೇತ್ರದ ಉಪಚುನಾವಣೆ ಬಿರುಸಿನಿಂದ ನಡೆಯುತ್ತಿದ್ದು, ಮತದಾರರು ತಮ್ಮ ಮತ ಕೇಂದ್ರಗಳಿಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ. ಆದ್ರೆ, ಇಲ್ಲಿ ಮತದಾರರ ಲಿಸ್ಟ್​ನಿಂದ ಇಡೀ ಕುಟುಂಬದವರ ಹೆಸರೇ ಮಾಯವಾಗಿದೆ.

ಶಿವಾಜಿನಗರದ ಮತಗಟ್ಟೆ ಸಂಖ್ಯೆ 35ರಲ್ಲಿ ಘಟನೆ ನಡೆದಿದ್ದು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಶಾಂತಿನಗರದಿಂದ ಮಿಲ್ಲರ್ಸ್ ರೋಡ್​ಗೆ ಟ್ರಾನ್ಸ್​ಫರ್ ಮಾಡಿಸಿಕೊಳ್ಳಲಾಗಿತ್ತು. ಆದ್ರೆ ಈಗ ಲಿಸ್ಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಮತದಾರರ ಹೆಸರು ನಾಪತ್ತೆಯಾಗಿದೆ. ಮತದಾನಕ್ಕೆ ಅವಕಾಶ ಸಿಗದ ಕಾರಣ ಅಬ್ದುಲ್ ರೆಹಮಾನ್ ಕುಟುಂಬ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 10:33 am, Thu, 5 December 19