AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿ ಕಸದ ಸಮಸ್ಯೆ ಅಂತ್ಯಕ್ಕೆ ಮೋದಿ ಟೀಂ ಎಂಟ್ರಿ!

ಬೆಂಗಳೂರು: ಕಸದ ಸಮಸ್ಯೆಕ್ಕೆ ಅಂತ್ಯ ಹಾಡಲು ನಗರಕ್ಕೆ ಇದೀಗ ನರೇಂದ್ರ ಮೋದಿ ಟೀಮ್ ಎಂಟ್ರಿಯಾಗಿದೆ. ಕೋಟಿ‌ ಕೋಟಿ ಖರ್ಚು ಮಾಡಿದ್ರೂ ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ಪ್ರಧಾನಿ ಮೋದಿ ಟೀಂ ಬಿಬಿಎಂಪಿಗೆ ಸಾಥ್ ನೀಡಲಿದೆ. ವಾರಸಿ ಬ್ರದರ್ಸ್​ಗೆ ಬೆಂಗಳೂರಿನ ಹೊಣೆ:  ಬೆಂಗಳೂರನ್ನ ಕಸ ಮುಕ್ತ ಮಾಡಲು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನ ತಂಡದ 43 ಸದಸ್ಯರು ಆಗಮಿಸಿದ್ದು, ಈಗಾಗಲೇ ಹಲವು ರೂಪರೇಷೆಗಳನ್ನ ಸಿದ್ಧಪಡಿಸಿದ್ದಾರೆ. ಈ ಪೈಕಿ ಸಹೋದರರಾದ ಅಸದ್ ವಾರಸಿ ಮತ್ತು ಜಾವೇದ್ ವಾರಸಿಗೆ […]

ಸಿಲಿಕಾನ್ ಸಿಟಿ ಕಸದ ಸಮಸ್ಯೆ ಅಂತ್ಯಕ್ಕೆ ಮೋದಿ ಟೀಂ ಎಂಟ್ರಿ!
ಸಾಧು ಶ್ರೀನಾಥ್​
|

Updated on:Nov 29, 2019 | 10:42 AM

Share

ಬೆಂಗಳೂರು: ಕಸದ ಸಮಸ್ಯೆಕ್ಕೆ ಅಂತ್ಯ ಹಾಡಲು ನಗರಕ್ಕೆ ಇದೀಗ ನರೇಂದ್ರ ಮೋದಿ ಟೀಮ್ ಎಂಟ್ರಿಯಾಗಿದೆ. ಕೋಟಿ‌ ಕೋಟಿ ಖರ್ಚು ಮಾಡಿದ್ರೂ ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ಪ್ರಧಾನಿ ಮೋದಿ ಟೀಂ ಬಿಬಿಎಂಪಿಗೆ ಸಾಥ್ ನೀಡಲಿದೆ.

ವಾರಸಿ ಬ್ರದರ್ಸ್​ಗೆ ಬೆಂಗಳೂರಿನ ಹೊಣೆ:  ಬೆಂಗಳೂರನ್ನ ಕಸ ಮುಕ್ತ ಮಾಡಲು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನ ತಂಡದ 43 ಸದಸ್ಯರು ಆಗಮಿಸಿದ್ದು, ಈಗಾಗಲೇ ಹಲವು ರೂಪರೇಷೆಗಳನ್ನ ಸಿದ್ಧಪಡಿಸಿದ್ದಾರೆ. ಈ ಪೈಕಿ ಸಹೋದರರಾದ ಅಸದ್ ವಾರಸಿ ಮತ್ತು ಜಾವೇದ್ ವಾರಸಿಗೆ ಬೆಂಗಳೂರಿನ ಹೊಣೆ ನೀಡಲಾಗಿದೆ.

ಈ ವಾರಸಿ ಬ್ರದರ್ಸ್ ಕನ್ಸಲ್ಟನ್ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದೋರ್ ನಗರಗಳನ್ನ ಕಸ ಮುಕ್ತ ಮಾಡಿ, ಮಾದರಿ‌ ನಗರ ಮಾಡಿರುವ ಹೆಗ್ಗಳಿಕೆ ವಾರಸಿ ಬ್ರದರ್ಸ್​ಗಿದೆ. ಇಂದೋರ್ ಕಸದ ಸಮಸ್ಯೆಯಿಂದ ನರಳಾಡುತ್ತಿದ್ದಾಗ, ಕೇಂದ್ರ ಸರ್ಕಾರ ವಾರಸಿ ಬ್ರದರ್ಸ್​ ಅನ್ನು ನಿಯೋಜನೆಗೊಳಿಸಿತ್ತು.

ಬೆಂಗಳೂರಿನಲ್ಲಿ ಆಪರೇಷನ್ ಗಾರ್ಬೆಜ್: ಇದೀಗ ಬೆಂಗಳೂರಿನಲ್ಲಿ ಆಪರೇಷನ್ ಗಾರ್ಬೆಜ್ ಶುರುಮಾಡಲಿರುವ ವಾರಸಿ ಬ್ರದರ್ಸ್‌, 8 ತಿಂಗಳಲ್ಲಿ ‌ಬೆಂಗಳೂರನ್ನ ಕಸ ಮುಕ್ತಮಾಡುವ ಗುರಿ ಹೊಂದಿದ್ದಾರೆ. ಈಗಾಗಲೇ ಬೆಂಗಳೂರಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿರುವ ವಾರಸಿ ಟೀಮ್, ಜನವರಿ ತಿಂಗಳಲ್ಲಿ ಅಧಿಕೃತವಾಗಿ ಕೆಲಸ ಪ್ರಾರಂಭಿಸುವ ಸಾಧ್ಯತೆಯಿದೆ.

Published On - 7:37 am, Fri, 29 November 19

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ