AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ದಿನದಿಂದ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ನಿನ್ನೆ 2.59% ಪಾಸಿಟಿವಿಟಿ ರೇಟ್

Coronavirus: ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದೆ. ನಿನ್ನೆ 2.59% ಪಾಸಿಟಿವಿಟಿ ರೇಟ್ ಸಿಕ್ಕಿದೆ. ಹಾಗೂ ಬೆಂಗಳೂರಿನಲ್ಲಿ 1.83% ಪಾಸಿಟಿವಿಟಿ ಇದೆ.

ಏಳು ದಿನದಿಂದ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ನಿನ್ನೆ 2.59% ಪಾಸಿಟಿವಿಟಿ ರೇಟ್
ಸಾಂಕೇತಿಕ ಚಿತ್ರ
TV9 Web
| Edited By: ಆಯೇಷಾ ಬಾನು|

Updated on: Jan 05, 2022 | 12:38 PM

Share

ಬೆಂಗಳೂರು: ಕರ್ನಾಟಕ ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸದ್ದಿಲ್ಲದೆ ಗುಪ್ತಗಾಮಿನಿಯಾಗಿ ಮತ್ತೆ ತನ್ನ ಆಟ ಶುರು ಮಾಡಿದೆ. ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದೆ. ನಿನ್ನೆ 2.59% ಪಾಸಿಟಿವಿಟಿ ರೇಟ್ ಸಿಕ್ಕಿದೆ. ಹಾಗೂ ಬೆಂಗಳೂರಿನಲ್ಲಿ 1.83% ಪಾಸಿಟಿವಿಟಿ ಇದೆ.

ಬೆಂಗಳೂರಿನ ಒಂದು ವಾರದ ಅಂಕಿ ಅಂಶ ಡಿಸೆಂಬರ್ 29ರಂದು -400 ಕೇಸ್ ಡಿಸೆಂಬರ್ 30ರಂದು -565 ಕೇಸ್ ಡಿಸೆಂಬರ್ 31ರಂದು -656 ಕೇಸ್ ಜನವರಿ 1ರಂದು -810 ಕೇಸ್ ಜನವರಿ 2ರಂದು -923 ಕೇಸ್ ಜನವರಿ 3ರಂದು -1041 ಕೇಸ್ ಜನವರಿ 4ರಂದು -2053 ಕೇಸ್ ಏಳು ದಿನದಲ್ಲಿ 6,448 ಕೇಸ್​ಗಳು ಪತ್ತೆಯಾಗಿವೆ. ಸದ್ಯ ಇಂದು ಅಂದರೆ ಜನವರಿ 5 ರಂದು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಆತಂಕ ಹೆಚ್ಚಾಗಿದೆ.

ರಾಜ್ಯದ ಒಂದು ವಾರದ ಅಂಕಿ ಅಂಶ ಡಿಸೆಂಬರ್ 28ರಂದು -356 ಕೇಸ್ ಡಿಸೆಂಬರ್ 29ರಂದು -566ಕೇಸ್ ಡಿಸೆಂಬರ್ 30ರಂದು -700ಕೇಸ್ ಡಿಸೆಂಬರ್ 31ರಂದು -832ಕೇಸ್ ಜನವರಿ 1ರಂದು -1033ಕೇಸ್ ಜನವರಿ 2ರಂದು -1187ಕೇಸ್ ಜನವರಿ 3ರಂದು -1290ಕೇಸ್ ಜನವರಿ 4ರಂದು -2479ಕೇಸ್

ಬೆಂಗಳೂರು 8 ವಲಯಗಳಲ್ಲಿರುವ ಪಾಸಿಟಿವ್ ರೇಟ್ ಮತ್ತು ಕೇಸ್​ಗಳ ಸಂಖ್ಯೆ ಮಹದೇವಪುರ -201 ಕೇಸ್, ಪಾಸಿಟಿವಿಟಿ ರೇಟ್ -2.45% ಪೂರ್ವ ವಲಯ -166 ಕೇಸ್, ಪಾಸಿಟಿವಿಟಿ ರೇಟ್ -2.30% ಬೊಮ್ಮನಹಳ್ಳಿಯಲ್ಲಿ -126 ಕೇಸ್, ಪಾಸಿಟಿವಿಟಿ ರೇಟ್ -1.65% ದಕ್ಷಿಣ ವಲಯದಲ್ಲಿ -113 ಕೇಸ್, ಪಾಸಿಟಿವಿಟಿ ರೇಟ್ -1.60% ಪಶ್ಚಿಮ ವಲಯದಲ್ಲಿ -86 ಕೇಸ್, ಪಾಸಿಟಿವಿಟಿ ರೇಟ್ -1.09% ಯಲಹಂಕ -57 ಕೇಸ್, ಪಾಸಿಟಿವಿಟಿ ರೇಟ್ -1.02% ದಾಸರಹಳ್ಳಿ -16 ಕೇಸ್, ಪಾಸಿಟಿವಿಟಿ ರೇಟ್ -0.99% ಆರ್.ಆರ್. ನಗರದಲ್ಲಿ -48 ಕೇಸ್, ಪಾಸಿಟಿವಿಟಿ ರೇಟ್ -0.95%

ಇದನ್ನೂ ಓದಿ: ಓಮಿಕ್ರಾನ್ ಬಳಿಕ ಕೊರೋನಾ ರೂಪಾಂತರಕ್ಕೆ ಯಾವ ಹೆಸರಿಡಬಹುದು? ಗೂಗಲ್​ನಲ್ಲಿ ಜೋರಾದ ಹುಡುಕಾಟ

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ