AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಂಡರ್ ಸ್ಫೋಟ, 4 ಮನೆಗಳು ಬೆಂಕಿಗಾಹುತಿ

ದಾವಣಗೆರೆ: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗಳು ಬೆಂಕಿಗಾಹುತಿಯಾಗಿರುವ ಘಟನೆ ನ್ಯಾಮತಿ ತಾಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ನರಸಪ್ಪ, ಶಿವಣ್ಣ, ಬೂದಪ್ಪ, ಶಿವಪ್ಪ ಎಂಬುವರ 4 ಮನೆಗಳು ಭಸ್ಮವಾಗಿದೆ. ಇಂದು ಬೆಳಗ್ಗೆಯಷ್ಟೇ ಮನೆಗೆ ಸಿಬ್ಬಂದಿ ಬಂದು ಸಿಲಿಂಡರ್​ ಸರಿಮಾಡಿ ಹೋಗಿದ್ದರು. ನಂತರ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

ಸಿಲಿಂಡರ್ ಸ್ಫೋಟ, 4 ಮನೆಗಳು ಬೆಂಕಿಗಾಹುತಿ
ಸಾಧು ಶ್ರೀನಾಥ್​
| Edited By: |

Updated on:Jun 05, 2020 | 3:36 PM

Share

ದಾವಣಗೆರೆ: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗಳು ಬೆಂಕಿಗಾಹುತಿಯಾಗಿರುವ ಘಟನೆ ನ್ಯಾಮತಿ ತಾಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ನರಸಪ್ಪ, ಶಿವಣ್ಣ, ಬೂದಪ್ಪ, ಶಿವಪ್ಪ ಎಂಬುವರ 4 ಮನೆಗಳು ಭಸ್ಮವಾಗಿದೆ.

ಇಂದು ಬೆಳಗ್ಗೆಯಷ್ಟೇ ಮನೆಗೆ ಸಿಬ್ಬಂದಿ ಬಂದು ಸಿಲಿಂಡರ್​ ಸರಿಮಾಡಿ ಹೋಗಿದ್ದರು. ನಂತರ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

Published On - 3:19 pm, Fri, 5 June 20