Updated on:Sep 05, 2022 | 4:10 PM
Ganesha Pratishtapane in MLA Jameer Ahmed Khan office Chamrajpet Bengaluru
3 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಶಾಸಕ ಜಮೀರ್ ಅಹ್ಮದ್ ಖಾನ್
ಬೆಳಗ್ಗೆ 10:30ರ ಸುಮಾರಿಗೆ ನೆರವೇರಿದ ಪೂಜಾ ಕೈಂಕರ್ಯದಲ್ಲಿ ಭಾಗಿಯಾದ ಶಾಸಕ ಜಮೀರ್ ಅಹ್ಮದ್ ಖಾನ್
ಗಣೇಶ ಪ್ರತಿಷ್ಠಾಪನೆ ವೇಳೆ ಮಾಜಿ ಕಾರ್ಪೊರೇಟರ್ಗಳಾದ ಅಲ್ತಾಫ್ ಖಾನ್, ಚಂದ್ರಶೇಖರ್ ಭಾಗಿಯಾಗಿದ್ದರು.
3 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಲಡ್ಡು, ಖರ್ಜಿಕಾಯಿ ಪ್ರಸಾದ ವಿತರಿಸಲಾಗಿದ್ದು, ಇಂದು ಸಂಜೆ ಸಂಜೆ 4 ಗಂಟೆಗೆ ಅದ್ದೂರಿ ಮೆರವಣಿಗೆ ಮುಖಾಂತರ ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.
Published On - 4:10 pm, Mon, 5 September 22