ಸಮುದ್ರ ತೀರ, ದೇಗುಲಗಳ ನಗರಿ ಕುಮಟಾ: ಇಲ್ಲಿವೆ ಸುಂದರ ಚಿತ್ರಗಳು
ಉತ್ತರ ಕನ್ನಡ ಜಿಲ್ಲೆಯ ಸುಂದರ ಕರಾವಳಿ ಪಟ್ಟಣ ಕುಮಟಾ, ಅದರ ಕಡಲತೀರಗಳು, ಐತಿಹಾಸಿಕ ತಾಣಗಳು ಮತ್ತು ಸಾಂಸ್ಕೃತಿಕ ವೈಭವಕ್ಕೆ ಹೆಸರುವಾಸಿ. ಗೋಕರ್ಣ ಮಹಾಬಲೇಶ್ವರ, ಯಾಣ, ಧಾರೇಶ್ವರದಂತಹ ಧಾರ್ಮಿಕ ಕೇಂದ್ರಗಳು ಹಾಗೂ ಮಿರ್ಜಾನ್ ಕೋಟೆ, ವನ್ನಳ್ಳಿ, ಕಡ್ಲೆ, ರಾಮನಗಿಂಡಿ ಬೀಚ್‌ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅರಬ್ಬರ ಕಾಲದಿಂದಲೂ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಈ ಸ್ಥಳ, ತನ್ನದೇ ಆದ ಇತಿಹಾಸ ಹೊಂದಿದೆ.

1 / 5

2 / 5

3 / 5

4 / 5

5 / 5
Follow Us




