ಹೃದಯಾಘಾತ: ಬಸ್ಸಿನ ಮೆಟ್ಟಿಲುಗಳ ಮೇಲೆಯೇ ಕರ್ತವ್ಯನಿರತ ಅಟೆಂಡರ್ ಸಾವು
ಹಾವೇರಿ:ವಾಯವ್ಯ ಸಾರಿಗೆ ಡಿಪೋದಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ವೇಳೆ ಅಟೆಂಡರ್ ಒಬ್ಬರಿಗೆ ಹೃದಯಾಘಾತವುಂಟಾಗಿ, ಬಸ್ಸಿನ ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ನಡೆದಿದೆ. ಅಬ್ದುಲ್ ಸತ್ತಾರ ದಾರುಗಾರ(53) ಮೃತ ಅಟೆಂಡರ್. ಇವರು ಹಾವೇರಿಯ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾವೇರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ:ವಾಯವ್ಯ ಸಾರಿಗೆ ಡಿಪೋದಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ವೇಳೆ ಅಟೆಂಡರ್ ಒಬ್ಬರಿಗೆ ಹೃದಯಾಘಾತವುಂಟಾಗಿ, ಬಸ್ಸಿನ ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ನಡೆದಿದೆ.
ಅಬ್ದುಲ್ ಸತ್ತಾರ ದಾರುಗಾರ(53) ಮೃತ ಅಟೆಂಡರ್. ಇವರು ಹಾವೇರಿಯ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾವೇರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
