AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಶಾಸಕ ಜೀವರಾಜ್​ ನೇಮಕ

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಶಾಸಕ ಜೀವರಾಜ್​ ನೇಮಕವಾಗಿದ್ದಾರೆ. ಡಿ.ಎನ್.ಜೀವರಾಜ್​ರನ್ನು ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಶಾಸಕ ಜೀವರಾಜ್​ ನೇಮಕ
ಡಿ.ಎನ್.ಜೀವರಾಜ್
KUSHAL V
|

Updated on:Dec 19, 2020 | 7:20 PM

Share

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಶಾಸಕ ಜೀವರಾಜ್​ ನೇಮಕವಾಗಿದ್ದಾರೆ. ಡಿ.ಎನ್.ಜೀವರಾಜ್​ರನ್ನು ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಡಿ.ಎನ್.ಜೀವರಾಜ್​ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರಾಗಿದ್ದು ಎಸ್.ಆರ್​.ವಿಶ್ವನಾಥ್​ ಸ್ಥಾನಕ್ಕೆ ಡಿ.ಎನ್.ಜೀವರಾಜ್​ರನ್ನ ನೇಮಕ ಮಾಡಲಾಗಿದೆ. ಯಲಹಂಕ ಕ್ಷೇತ್ರದ ಶಾಸಕ S.R​.ವಿಶ್ವನಾಥ್ ಪ್ರಸ್ತುತ ಬಿಡಿಎ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಧಾನ ಪರಿಷತ್​ ಸಭಾಪತಿ ಸ್ಥಾನ ಬದಲಾವಣೆ: ಕಾಂಗ್ರೆಸ್​ಗೆ ಟಕ್ಕರ್ ಕೊಡಲು ದೊಡ್ಡಗೌಡರ ಪ್ಲಾನ್

Published On - 7:07 pm, Sat, 19 December 20