ಹೇಗಿತ್ತು ಗೊತ್ತಾ ಸಲಾರ್​ ಚಿತ್ರದ ಮುಹೂರ್ತ?: ಇಲ್ಲಿದೆ ಚಿತ್ರನೋಟ

ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ನಿರ್ಮಾಪಕ ವಿಜಯ್​ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಈಗ ಪ್ರಭಾಸ್​ ಜೊತೆ ಕೈಜೋಡಿಸಿದ್ದಾರೆ. ಈ ಮೂವರು ಒಂದಾಗಿ ನಿರ್ಮಾಣ ಮಾಡುತ್ತಿರುವ ‘ಸಲಾರ್​’ ಚಿತ್ರದ ಮುಹೂರ್ತ ಇಂದು ಹೈದರಾಬಾದ್​ನಲ್ಲಿ ನೆರವೇರಿತು. ಈ ಚಿತ್ರದ ಫೋಟೋ ಗ್ಯಾಲರಿ ಇಲ್ಲಿದೆ.

  • TV9 Web Team
  • Published On - 15:45 PM, 15 Jan 2021
1/7
ಸಲಾರ್​ ಚಿತ್ರದ ಮುಹೂರ್ತದ ವೇಳೆ ತೆಂಗಿನ ಕಾಯಿ ಒಡೆದ ಪ್ರಭಾಸ್​
2/7
ಮುಹೂರ್ತ ನೆರವೇರಿಸಿದ ಸಲಾರ್​ ಚಿತ್ರತಂಡ
3/7
ಸಲಾರ್​ ಮುಹೂರ್ತದ ವೇಳೆ ಕ್ಯಾಮೆರಾಗೆ ಪೋಸ್​ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿಎ.ಎನ್.ಅಶ್ವತ್ಥನಾರಾಯಣ್​ ಹಾಗೂ ಪ್ರಭಾಸ್
4/7
ಸಲಾರ್​ ಚಿತ್ರ ತಂಡದ ಜೊತೆ ಪೋಸ್​ ನೀಡಿದ ಯಶ್​
5/7
ಚಿತ್ರದ ಮುಹೂರ್ತದಲ್ಲಿ ನಿರ್ದೇಶಕ ಪ್ರಶಾಂತ್​ ನೀಲ್​
6/7
ಮುಹೂರ್ತದ ವೇಳೆ ಯಶ್​, ವಿಜಯ್​ ಕಿರಗಂದೂರು, ಪ್ರಶಾಂತ್​ ನೀಲ್​, ಪ್ರಭಾಸ್ ಒಟ್ಟಾಗಿ ಪೋಸ್​ ನೀಡಿದರು
7/7
ಸಲಾರ್​ ಟೀಂ ಜೊತೆ ಯಶ್​