ವಾಣಿಜ್ಯ ಸುದ್ದಿ
ಸಂಗೀತಾ ಮೊಬೈಲ್ಸ್ನ 52ನೇ ವಾರ್ಷಿಕೋತ್ಸವ ಮಾರಾಟ ಮೇಳ: ಭರ್ಜರಿ ಆಫರ್ಸ್
ಬಿಟ್ಕಾಯಿನ್ ಬಿಟ್ಕಾಯಿನ್ ಎನ್ನುತ್ತಿದ್ದವ ಎಲ್ಲಾ ಬಿಟ್ಟ ಕಥೆ
ಜೂನ್ನಲ್ಲಿ ಬ್ಯಾಂಕುಗಳಿಗೆ 12 ದಿನಗಳವರೆಗೆ ರಜೆ
2026-27ರಲ್ಲಿ ಭಾರತದ ಜಿಡಿಪಿ ಶೇ. 6.9: ಆರ್ಬಿಐ ಅಂದಾಜು
ಜೂನ್ನಲ್ಲಿ ಪಿಎಂ ಕಿಸಾನ್ 23ನೇ ಕಂತಿನ ಹಣ?
ಭಾರತದಲ್ಲಿ ಬರಲಿದೆಯಾ ಪ್ಲಾಸ್ಟಿಕ್ ನೋಟು? ಕಾಗದದ ಕರೆನ್ಸಿಗಿಂತ ಉತ್ತಮವಾ?
ಅರಿವುಪ್ರೋ ಅಕಾಡೆಮಿ: ಮುಂದಿನ ಪೀಳಿಗೆಯ ಹಣಕಾಸು ವೃತ್ತಿಪರರ ಸಬಲೀಕರಣ
ಜಾಗತಿಕ ಚಿಪ್ ಪೂರೈಕೆ ಸರಪಳಿಯಲ್ಲಿ ಭಾರತದ ಹೆಜ್ಜೆ ಗಟ್ಟಿ
Gold Rates 29 May: ಚಿನ್ನ, ಬೆಳ್ಳಿ ಬೆಲೆಗಳ ಹೆಚ್ಚಳ
ಜಪಾನ್‌ಗೆ ಭಾರತೀಯ ಮಾವಿನ ರಫ್ತು ತಾತ್ಕಾಲಿಕ ಸ್ಥಗಿತ: ರೈತರಲ್ಲಿ ಆತಂಕ
REITs ಮತ್ತು InvITs ಎಂದರೇನು?
ಸಂಬಳ ಬೇಡವೆನ್ನುವ ಅಂಬಾನಿಗೆ ಆದಾಯ ಎಲ್ಲಿಂದ?
ನೇತ್ರಸೆಮಿಯಿಂದ ಮೊದಲ ಎಐ ಚಿಪ್ ಬಿಡುಗಡೆ
ಎಸ್ಸೆಸ್ಸೆಲ್ಸಿ ಪಾಸಾದ ಹೆಣ್ಮಕ್ಕಳಿಗೆ ಎಲ್ಐಸಿಯಿಂದ ಮಾಸಿಕ ಆದಾಯದ ಪ್ಲಾನ್
ಕುಸಿಯುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಜಾಣರಾಗಿ: ಶೆಲ್ಬಿ
ಟ್ರಂಪ್ ಅವರ ‘ಬೋರ್ಡ್ ಆಫ್ ಪೀಸ್’ ಖಾಲಿ ಬೊಕ್ಕಸ
ಅನುಭವ ಇದ್ದರೂ ಕಾಲೇಜು CGPA ಕಾರಣಕ್ಕೆ ಟೆಕ್ಕಿಗೆ ಸಿಗಲಿಲ್ಲ ಕೆಲಸ
Gold Rates 28 May: ಚಿನ್ನದ ಬೆಲೆ ಭರ್ಜರಿ ಕುಸಿತ
ಟ್ರಂಪ್ ಆಪ್ತ ಸಲಹೆಗಾರರು ಜೂನ್ 1ಕ್ಕೆ ಭಾರತ ಭೇಟಿ
HDFC ಬ್ಯಾಂಕ್ ವಿವಾದ: MSRDCಗೆ ಅಕ್ರಮವಾಗಿ ಬಡ್ಡಿಪಾವತಿಸಿದ ಆರೋಪ
ಇನ್ಫೋಸಿಸ್ ಅನ್ನು ಹಿಂದಿಕ್ಕಿದ ಅದಾನಿ ಪವರ್
ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ
ಬಂಗಾಳದಲ್ಲಿ ತೈಲ ನಿಕ್ಷೇಪಕ್ಕೆ ಕೊನೆಗೂ ಸಿಕ್ತು ಮುಕ್ತಿ
Gold Rates 27 May: ಚಿನ್ನದ ಬೆಲೆ ಇಳಿಕೆ
ವಾಣಿಜ್ಯ ಸುದ್ದಿಗಳು
ಟಿವಿ9 ಕನ್ನಡ ವೆಬ್ಸೈಟ್ನ ವಾಣಿಜ್ಯ ವಿಭಾಗದಲ್ಲಿ ಸ್ಥಳೀಯ ಪ್ರದೇಶಗಳಿಂದ ಹಿಡಿದು ದೇಶ ವಿದೇಶಗಳಲ್ಲಿನ ವಾಣಿಜ್ಯ ವಿದ್ಯಮಾನಗಳ ಬಗ್ಗೆ ಸುದ್ದಿ, ವಿಶ್ಲೇಷಣೆಗಳನ್ನು ಕಾಣಬಹುದು, ಓದಬಹುದು. ಜನರಿಗೆ ಉಪಯೋಗವಾಗುವ ಸರ್ಕಾರಿ ಯೋಜನೆಗಳ ಮಾಹಿತಿ, ಹೂಡಿಕೆ, ತೆರಿಗೆಗಳ ಬಗ್ಗೆ ಸಲಹೆಗಳನ್ನು ಇಲ್ಲಿ ನೋಡಬಹುದು. ಷೇರು ಮಾರುಕಟ್ಟೆಯ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಯಾವ ಸೆಕ್ಟರ್ ಮುಂದಿದೆ, ಯಾವೆಲ್ಲಾ ಷೇರುಗಳಿಗೆ ಬೇಡಿಕೆ ಇದೆ ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಯಬಹುದು.
ಪರ್ಸನಲ್ ಫೈನಾನ್ಸ್
ವೈಯಕ್ತಿಕ ಹಣಕಾಸು ಅತ್ಯಂತ ಮಹತ್ವದ ಸಂಗತಿ. ವ್ಯಕ್ತಿ ಬೆಳೆದರೆ ದೇಶ ಬೆಳೆಯುತ್ತದೆ. ಒಬ್ಬ ವ್ಯಕ್ತಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಇರುವ ವಿವಿಧ ಮಾರ್ಗಗಳ ಆಯ್ಕೆಗಳೇನು ಎಂಬುದು ತಿಳಿದಿರಬೇಕು. ಬಿಸಿನೆಸ್ ಮಾಡಲು ಇರುವ ಯೋಜನೆಗಳು, ಬ್ಯಾಂಕ್ ಸಾಲದ ವಿವರ, ಸ್ಮಾಲ್ ಫೈನಾನ್ಸ್ ಯೋಜನೆಗಳು, ಇನ್ಷೂರೆನ್ಸ್ ಪ್ಲಾನ್ಗಳು, ಹಣ ಸಂಪಾದನೆ ಮಾರ್ಗ, ಉಳಿಸುವ ಐಡಿಯಾ, ಯಾವೆಲ್ಲಾ ಹೂಡಿಕೆಗಳ ಮೇಲೆ ಹಣ ಹಾಕಬಹುದು ಇವೆಲ್ಲವನ್ನೂ ಈ ಪ್ಲಾಟ್ಫಾರ್ಮ್ನಲ್ಲಿ ತಿಳಿದುಕೊಳ್ಳಬಹುದು.