AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Metro Full Speed: ಇನ್ನು ಹೈದರಾಬಾದಿನಲ್ಲಿ ಮೆಟ್ರೋ ರೈಲು 6 ನಿಮಿಷ ಹೆಚ್ಚು ವೇಗವಾಗಿ ಚಲಿಸಲಿದೆ! ‘ನಮ್ಮ ಮೆಟ್ರೋ’?

ಇದರಿಂದ ಮುಖ್ಯವಾಗಿ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ರೈಲು ಪ್ರಯಾಣಿಕರ ಸಮಯ ಉಳಿತಾಯವಾಗುವುದರ ಜೊತೆಗೆ ಸಂಸ್ಥೆಯ ಸಾಮರ್ಥ್ಯ ಹೆಚ್ಚಾಗಲಿದೆ. ವಿವಿಧ ಸಂಚಾರ ಮಾರ್ಗಗಳಿಗೆ ಅನುಗುಣವಾಗಿ ಹೈದರಾಬಾದ್ ಮೆಟ್ರೋ ರೈಲು ಸಂಚಾರ ಸಮಯ ಇನ್ನುಮುಂದೆ 6 ನಿಮಿಷ, 4 ನಿಮಿಷ ಮತ್ತು 2 ನಿಮಿಷ ತಗ್ಗಲಿದೆ.

Metro Full Speed: ಇನ್ನು ಹೈದರಾಬಾದಿನಲ್ಲಿ ಮೆಟ್ರೋ ರೈಲು 6 ನಿಮಿಷ ಹೆಚ್ಚು ವೇಗವಾಗಿ ಚಲಿಸಲಿದೆ! ‘ನಮ್ಮ ಮೆಟ್ರೋ’?
Metro Full Speed: ಇನ್ನು ಹೈದರಾಬಾದಿನಲ್ಲಿ ಮೆಟ್ರೋ ರೈಲು 6 ನಿಮಿಷ ಹೆಚ್ಚು ವೇಗವಾಗಿ ಚಲಿಸಲಿದೆ! ‘ನಮ್ಮ ಮೆಟ್ರೋ’?
TV9 Web
| Edited By: ಸಾಧು ಶ್ರೀನಾಥ್​|

Updated on: Apr 02, 2022 | 7:12 PM

Share

ಹೈದರಾಬಾದ್​: ನೆರೆಯ ಹೈದರಾಬಾದಿನಲ್ಲಿ ನಗರ ಸಂಚಾರಿ ಮೆಟ್ರೋ ರೈಲು ಇನ್ನುಮುಂದೆ 6 ನಿಮಿಷ ವೇಗವಾಗಿ ಚಲಿಸಲಿದೆ! ಇದರೊಂದಿಗೆ ಹೈದರಾಬಾದ್​ ಮೆಟ್ರೋ ರೈಲು ಇನ್ನು ಗರಿಷ್ಠ ಸಾಮರ್ಥ್ಯದೊಂದಿಗೆ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಅಂದರೆ ಪ್ರಸ್ತುತ ಗಂಟೆಗೆ 70 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದು, ಮುಂದೆ 80 KMPH ನಲ್ಲಿ ಓಡಲಿದೆ. ಇದಕ್ಕೆ ಅಗತ್ಯವಿರುವ ಸುರಕ್ಷಾ ಪ್ರಮಾಣ ಪತ್ರವನ್ನು ಮೆಟ್ರೋ ಸುರಕ್ಷಾ ನಿಗಮ (Commissioner for Metro Rail Safety -CMRS) ನೀಡಿದೆ. ಅಂದಹಾಗೆ ಹೈದರಾಬಾದಿನಲ್ಲಿ ನಗರ ಸಂಚಾರಿ ಮೆಟ್ರೋ ರೈಲು ಉಸ್ತುವಾರಿಯನ್ನು L&T Metro Rail Hyderabad Limited (L&TMRHL) ನಿಭಾಯಿಸುತ್ತಿದೆ (Hyderabad Metro Rail Full Speed).

ಈ ಸಂಬಂಧ ಎಲ್​ ಅಂಡ್​ ಟಿ ಸಂಸ್ಥೆಯು ತನ್ನ Metro Rail system ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡಿದ್ದು, ತನ್ನ ಸಾಮರ್ಥ್ಯವನ್ನು ಮತ್ತಷ್ಟು ಮೊನಚುಗೊಳಿಸಿದೆ. ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡಿದ್ದು, ಸಂಚಾರ ವೇಗಕ್ಕೆ ಒತ್ತು ಕೊಟ್ಟಿದೆ. ಕಂಪ್ಯೂಟರ್​ ಸಾಫ್ಟ್​ವೇರ್​ನಲ್ಲಿ ​​ಆಧುನಿಕತೆ ಅಳವಡಿಸಿಕೊಂಡಿದೆ ಎಲ್​ ಅಂಡ್​ ಟಿ ಸಂಸ್ಥೆ. ಕಳೆದ ತಿಂಗಳು ಪ್ರಾಯೋಗಿಕ ಸಂಚಾರದ ನಂತರ ಹೈದರಾಬಾದ್ ಮೆಟ್ರೋ ರೈಲು ಪೂರ್ಣ ವೇಗಕ್ಕೆ ಅನುಮೋದನೆ ನೀಡಲಾಗಿದೆ.

ಇದರಿಂದ ಮುಖ್ಯವಾಗಿ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ರೈಲು ಪ್ರಯಾಣಿಕರ ಸಮಯ ಉಳಿತಾಯವಾಗುವುದರ ಜೊತೆಗೆ ಸಂಸ್ಥೆಯ ಸಾಮರ್ಥ್ಯ ಹೆಚ್ಚಾಗಲಿದೆ. ವಿವಿಧ ಸಂಚಾರ ಮಾರ್ಗಗಳಿಗೆ ಅನುಗುಣವಾಗಿ ಹೈದರಾಬಾದ್ ಮೆಟ್ರೋ ರೈಲು ಸಂಚಾರ ಸಮಯ ಇನ್ನುಮುಂದೆ 6 ನಿಮಿಷ, 4 ನಿಮಿಷ ಮತ್ತು 2 ನಿಮಿಷ ತಗ್ಗಲಿದೆ. ಇದನ್ನೂ ಓದಿ: K Annamalai: ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ, ಅವರಿಗಿದ್ದ ಭೀತಿ ಏನು?

ಇದನ್ನೂ ಓದಿ: Digital Discount Days: ಡಿಜಿಟಲ್ ಡಿಸ್ಕೌಂಟ್ ಡೇಸ್ ಧಮಾಕಾ! ರಿಲಯನ್ಸ್ ಡಿಜಿಟಲ್​ನಿಂದ ಭಾರೀ ರಿಯಾಯಿತಿ! ವಿವರ ಇಲ್ಲಿದೆ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್