ಟಿಕ್​ಟಾಕ್ ಗೀಳಿಗೆ ಬಿದ್ದು ಲೈಫು ಬಲಿ ಕೊಟ್ಳು

ಹೈದರಾಬಾದ್: ಟಿಕ್​ಟಾಕ್ ಗೀಳಿಗೆ ಬಿದ್ದಿದ್ದ ಪತ್ನಿಯನ್ನು ಪತಿರಾಯನೇ ಕೊಂದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಟಿಕ್​ಟಾಕ್ ನೋಡಿ ಬದುಕನ್ನ ಎಂಜಾಯ್ ಮಾಡೋದು ಬಿಟ್ಟು, ಟಿಕ್​ಟಾಕ್ ಹಿಂದೆ ಬಿದ್ದು ಸುಂದರ ಕುಟುಂಬವೇ ಸರ್ವನಾಶವಾಗಿದೆ. ಟಿಕ್​ಟಾಕ್​ ಹುಚ್ಚಿಗೆ ಬಿದ್ದ ಪತ್ನಿಗೆ ಚಟ್ಟ ಕಟ್ಟಿದ ಪತಿರಾಯ! ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕನಕಗಿರಿಯ ಜವಾಹರಲಾಲ್ ಕಾಲೋನಿ ನಿವಾಸಿ ಫಾತಿಮಾ, ಕನಕಗಿರಿ ನಿವಾಸಿ ಟೈಲರ್ ಆಗಿದ್ದ ಪಾಚ್ಚು ಎಂಬಾತನ ಜೊತೆ ಸಪ್ತಪದಿ ತುಳಿದಿದ್ಲು. ಇತ್ತೀಚೆಗಷ್ಟೇ ಟಿಕ್​ಟಾಕ್ ಅನ್ನೋ ನಶೆಯನ್ನ ಫಾತಿಮಾ ನೆತ್ತಿಗೇರಿಸ್ಕೊಂಡಿದ್ಲು. ಕುಂತ್ರೂ ನಿಂತ್ರೂ […]

ಟಿಕ್​ಟಾಕ್ ಗೀಳಿಗೆ ಬಿದ್ದು ಲೈಫು ಬಲಿ ಕೊಟ್ಳು
Follow us
ಸಾಧು ಶ್ರೀನಾಥ್​
|

Updated on:Nov 10, 2019 | 3:33 PM

ಹೈದರಾಬಾದ್: ಟಿಕ್​ಟಾಕ್ ಗೀಳಿಗೆ ಬಿದ್ದಿದ್ದ ಪತ್ನಿಯನ್ನು ಪತಿರಾಯನೇ ಕೊಂದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಟಿಕ್​ಟಾಕ್ ನೋಡಿ ಬದುಕನ್ನ ಎಂಜಾಯ್ ಮಾಡೋದು ಬಿಟ್ಟು, ಟಿಕ್​ಟಾಕ್ ಹಿಂದೆ ಬಿದ್ದು ಸುಂದರ ಕುಟುಂಬವೇ ಸರ್ವನಾಶವಾಗಿದೆ.

ಟಿಕ್​ಟಾಕ್​ ಹುಚ್ಚಿಗೆ ಬಿದ್ದ ಪತ್ನಿಗೆ ಚಟ್ಟ ಕಟ್ಟಿದ ಪತಿರಾಯ! ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕನಕಗಿರಿಯ ಜವಾಹರಲಾಲ್ ಕಾಲೋನಿ ನಿವಾಸಿ ಫಾತಿಮಾ, ಕನಕಗಿರಿ ನಿವಾಸಿ ಟೈಲರ್ ಆಗಿದ್ದ ಪಾಚ್ಚು ಎಂಬಾತನ ಜೊತೆ ಸಪ್ತಪದಿ ತುಳಿದಿದ್ಲು. ಇತ್ತೀಚೆಗಷ್ಟೇ ಟಿಕ್​ಟಾಕ್ ಅನ್ನೋ ನಶೆಯನ್ನ ಫಾತಿಮಾ ನೆತ್ತಿಗೇರಿಸ್ಕೊಂಡಿದ್ಲು. ಕುಂತ್ರೂ ನಿಂತ್ರೂ ಟಿಕ್​ಟಾಕ್​​ನಲ್ಲಿ ವಿಡಿಯೋ ಮಾಡಿ ಫೇಸ್​ಬುಕ್​​ನಲ್ಲಿ ಅಪ್ಲೋಡ್ ಮಾಡ್ತಿದ್ಲು. ಅಲ್ದೇ, ಅಲ್ಲಿ ಇಲ್ಲಿ ಸುತ್ತಾಟ ಕೂಡ ನಡೆಸ್ತಿದ್ಲು. ಟಿಕ್​​ಟಾಕ್ ಮಾಡ್ಬೇಡ, ವಿಡಿಯೋ ಹಾಕ್ಬೇಡ ಸೈಲೆಂಟಾಗಿರು ಅಂತ ಪತಿ ಎಷ್ಟೇ ಬುದ್ಧಿ ಹೇಳಿದ್ರು ಫಾತಿಮಾ ಮಾತ್ರ ತನ್ನಾಟ ನಿಲ್ಲಿಸಿರ್ಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಪತಿರಾಯ ಫಾತಿಮಾಳನ್ನ ಮನೆಯಲ್ಲಿದ್ದ ಚಪಾತಿ ಲಟ್ಟಣಿಗೆಯಿಂದ ತಲೆಗೆ ತಟ್ಟಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾನೆ.

ಇಷ್ಟೆಲ್ಲಾ ಆದ ನಂತರ ತಾನೇನು ಮಾಡೇ ಇಲ್ಲ ಅನ್ನೋ ಹಾಗೆ ಇದ್ದ ಫಾತಿಮಾ ಪತಿ ಪಾಚ್ಚು, ಆಕೆಯದ್ದು ಆತ್ಮಹತ್ಯೆ ಎಂದು ಬಿಂಬಿಸೋಕೆ ಹೊರಟಿದ್ದ. ಯಾವಾಗ ಪೊಲೀಸರು ಲಾಕ್ ಮಾಡಿ ಏರೋಪ್ಲೇನ್ ಹತ್ತಿಸಿದ್ರೋ ಆಗಲೇ ಸತ್ಯವನ್ನ ಬಾಯಿಬಿಟ್ಟಿದ್ದಾನೆ. ಸದ್ಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Published On - 1:03 pm, Sun, 10 November 19

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ