2,000 ರೂ. ಮುಖಬೆಲೆಯ ನೋಟ್ಗೆ ಇತಿಶ್ರೀ ಹಾಡಿತಾ RBI?
[lazy-load-videos-and-sticky-control id=”5GVDdhPvRjY”] ದೆಹಲಿ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಮುದ್ರಣವಾಗ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. 2019-20ನೇ ಸಾಲಿನಲ್ಲಿ 2,000 ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡಿಲ್ಲ. 2018ರ ಮಾರ್ಚ್ ಅಂತ್ಯಕ್ಕೆ 33,632 ಲಕ್ಷ ನೋಟ್ಗಳನ್ನು ಮಾತ್ರ ಪ್ರಿಂಟ್ ಮಾಡಲಾಗಿತ್ತು. ಆದರೆ, 2020ರ ಮಾರ್ಚ್ ಅಂತ್ಯಕ್ಕೆ ನೋಟುಗಳ ಸಂಖ್ಯೆ ಕುಸಿದಿದೆ. ಇದೀಗ, 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ 27,398 ಲಕ್ಷಕ್ಕೆ ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್‌ನಿಂದ ಮಾಹಿತಿ ದೊರೆತಿದೆ.
[lazy-load-videos-and-sticky-control id=”5GVDdhPvRjY”]
ದೆಹಲಿ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಮುದ್ರಣವಾಗ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ.
2019-20ನೇ ಸಾಲಿನಲ್ಲಿ 2,000 ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡಿಲ್ಲ. 2018ರ ಮಾರ್ಚ್ ಅಂತ್ಯಕ್ಕೆ 33,632 ಲಕ್ಷ ನೋಟ್ಗಳನ್ನು ಮಾತ್ರ ಪ್ರಿಂಟ್ ಮಾಡಲಾಗಿತ್ತು. ಆದರೆ, 2020ರ ಮಾರ್ಚ್ ಅಂತ್ಯಕ್ಕೆ ನೋಟುಗಳ ಸಂಖ್ಯೆ ಕುಸಿದಿದೆ. ಇದೀಗ, 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ 27,398 ಲಕ್ಷಕ್ಕೆ ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್‌ನಿಂದ ಮಾಹಿತಿ ದೊರೆತಿದೆ.
Published On - 5:16 pm, Tue, 25 August 20