ಮೀನು ಹಿಡಿಯಲು ಹೋಗಿ ಮೂವರು ಬಾಲಕರು ನೀರುಪಾಲು
ಹೈದರಾಬಾದ್: ಮೀನು ಹಿಡಿಯಲು ಹೋಗಿ ಮೂವರು ಬಾಲಕರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಸ್ಸನ್ನಪೇಟೆ ಮಂಡಲಂ ತಲ್ಲದೇವರಪಲ್ಲಿಯಲ್ಲಿ ನಡೆದಿದೆ. ಸಾಯಿರಾಮ್(13), ಮನೋಹರ್(11), ಶ್ರಾವಣ(12) ಮೃತ ಬಾಲಕರು. ನಿನ್ನೆ ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿ ಮೂವರು ಬಾಲಕರು ಮುಳುಗಿ ಮೃತಪಟ್ಟಿದ್ದಾರೆ. ತಡರಾತ್ರಿ ಮೂವರು ಬಾಲಕರ ಮೃತ ದೇಹಗಳು ಪತ್ತೆಯಾಗಿವೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಹೈದರಾಬಾದ್: ಮೀನು ಹಿಡಿಯಲು ಹೋಗಿ ಮೂವರು ಬಾಲಕರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಸ್ಸನ್ನಪೇಟೆ ಮಂಡಲಂ ತಲ್ಲದೇವರಪಲ್ಲಿಯಲ್ಲಿ ನಡೆದಿದೆ. ಸಾಯಿರಾಮ್(13), ಮನೋಹರ್(11), ಶ್ರಾವಣ(12) ಮೃತ ಬಾಲಕರು.
ನಿನ್ನೆ ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿ ಮೂವರು ಬಾಲಕರು ಮುಳುಗಿ ಮೃತಪಟ್ಟಿದ್ದಾರೆ. ತಡರಾತ್ರಿ ಮೂವರು ಬಾಲಕರ ಮೃತ ದೇಹಗಳು ಪತ್ತೆಯಾಗಿವೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Published On - 9:27 am, Wed, 26 August 20




