ಸಿಕ್ಕರು ಮತ್ತೊಬ್ಬ ನ್ಯಾಷನಲ್ ಕ್ರಶ್, ಯಾರು ಈ ಮೇಧಾ ಶಂಕರ್
Meda Shankar: ‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ಈಗ ಹೊಸ ನ್ಯಾಷನಲ್ ಕ್ರಶ್ ಸಹ ಸಿಕ್ಕಿದ್ದಾರೆ. ಯಾರಿದು ಮೇಧಾ ಶಂಕರ್.
Updated on: Jan 06, 2024 | 10:17 PM
Share

‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್ಸ್ಟಾಗ್ರಾಂ ಫಾಲೋವರ್ಗಳ ಸಂಖ್ಯೆ ದುಪ್ಪಟ್ಟಾಗಿದೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.
Related Photo Gallery
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3x7 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ದಳಪತಿ ವಿಜಯ್ ಸಾಧನೆಗೆ ದೊಡ್ಡಗೌಡರ ಸಲಾಂ!
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
ಕಾಂಗ್ರೆಸ್ಗೆ ಮೇ ಅಂತ್ಯಕ್ಕೆ ಶುಭಕಾಲ?
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ




