ಕೂಲಿಂಗ್​​ ಗ್ಲಾಸ್​ ಹಾಕಿ ಕೂಲಾಗಿ ಪೋಸ್ ನೀಡಿದ ನಟ ಗಣೇಶ್​: ‘ಸೂಪರ್’​ ಎಂದ ಫ್ಯಾನ್ಸ್​​​

ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಸದ್ಯ 'ತ್ರಿಬಲ್​ ರೈಡಿಂಗ್​'​ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Nov 23, 2022 | 6:26 PM
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 23, 2022 | 6:26 PM

ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಸದ್ಯ 'ತ್ರಿಬಲ್​ ರೈಡಿಂಗ್​'​ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1 / 5
ನಟ ಗಣೇಶ್ ವೈಟ್​ ಟೀ ಶರ್ಟ್ ಧರಿಸಿದ್ದಾರೆ. ಕೂದಲು ಸ್ವಲ್ಪ ಕೆದರಿವೆ. ಜೊತೆಗೆ ಕಣ್ಣಿಗೊಂದು ಕೂಲಿಂಗ್​ ಗ್ಲಾಸ್ ಹಾಕಿ ಪೋಸ್​ ನೀಡಿದ್ದಾರೆ.

2 / 5
ಫೋಟೋಗಳನ್ನು ನೋಡಿದ ಗೋಲ್ಡನ್​ ಸ್ಟಾರ್ ಅಭಿಮಾನಿಗಳು 'ಸೂಪರ್​' ಎಂದು ಕಾಮೆಂಟ್​ ಮಾಡಿದ್ದಾರೆ.

3 / 5
ಮತ್ತೆ ಕೆಲ ಅಭಿಮಾನಿಗಳು 'ಗೋಲ್ಡನ್​ ಸ್ಟಾರ್ ಗಣೇಶ್​ ಅಣ್ಣ ಅವರೇ ನೀವು ನಮ್ಮ ಕಾಮೆಂಟ್​ಗಳನ್ನು ಓದುತ್ತೀರಾ' ಎಂದು ತಮಾಷೆಯಾಗಿ ಕೇಳಿದ್ದಾರೆ.

4 / 5
ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ 'ತ್ರಿಬಲ್​ ರೈಡಿಂಗ್'​​ ಚಿತ್ರ ನ.25ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಅದಿತಿ ಪ್ರಭುದೇವ​, ಮೇಘಾ ಶೆಟ್ಟಿ, ರಚನಾ ಇಂದರ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada