Actress Amulya: ಮಕ್ಕಳ ಜತೆ ನಟಿ ಅಮೂಲ್ಯ ಸಂಕ್ರಾಂತಿ ಆಚರಣೆ; ಇಲ್ಲಿದೆ ಗ್ಯಾಲರಿ
ನಟಿ ಅಮೂಲ್ಯ ಅವರು ಕಳೆದ ವರ್ಷ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಇದು ಅವರ ಕುಟುಂಬದ ಸಂತೋಷವನ್ನು ಹೆಚ್ಚಿಸಿದೆ. ಮಕ್ಕಳ ಜತೆ ಅವರು ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.
Updated on: Jan 16, 2023 | 7:42 AM
Share

ನಟಿ ಅಮೂಲ್ಯ ಅವರು ಕಳೆದ ವರ್ಷ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಇದು ಅವರ ಕುಟುಂಬದ ಸಂತೋಷವನ್ನು ಹೆಚ್ಚಿಸಿದೆ. ಮಕ್ಕಳ ಜತೆ ಅವರು ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.

ಮಕ್ಕಳ ಜತೆಗೆ ಇದು ಮೊದಲ ಸಂಕ್ರಾಂತಿ ಹಬ್ಬ. ಹೀಗಾಗಿ, ಅಮೂಲ್ಯ ಅವರು ವಿಶೇಷವಾಗಿ ಹಬ್ಬ ಆಚರಿಸಿದ್ದಾರೆ. ಆಕಳ ಕರುವಿನ ಜತೆ ನಿಂತು ಫೋಟೋ ಹಂಚಿಕೊಂಡಿದ್ದಾರೆ.

ಅಮೂಲ್ಯ ಜತೆ ಪತಿ ಜಗದೀಶ್ ಕೂಡ ಇದ್ದರು. ನಟಿಗೆ ಎಲ್ಲರೂ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾರೆ.

ಅಮೂಲ್ಯ ಅವರು ಇತ್ತೀಚೆಗೆ ಬಣ್ಣದ ಲೋಕದಿಂದ ದೂರ ಇದ್ದಾರೆ. ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.

ಅಮೂಲ್ಯ ಅವರು ಮರಳಿ ಚಿತ್ರರಂಗಕ್ಕೆ ಬರಲಿ ಅನ್ನೋದು ಅನೇಕರ ಕೋರಿಕೆ. ಈ ಕೋರಿಕೆಯನ್ನು ಅವರು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Web contact
TV9 Kannada
Read More
Related Photo Gallery
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ದುರಂತ!
ಅಂಕೋಲಾ-ಯಲ್ಲಾಪುರ ಹೈವೇಲಿ ಬಸ್ ಪಲ್ಟಿ, ಓರ್ವ ಸಾವು: 21 ಮಂದಿಗೆ ಗಾಯ
ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಕ್ಷೌರ ಮಾಡದೆ ಹರಕೆ ಹೊತ್ತಿದ್ದ ಅಭಿಮಾನಿ
ತನ್ನ ಜೀವದ ಹಂಗು ತೊರೆದು ಪಕ್ಕದ ಮನೆಯ ಜಗಳ ರೆಕಾರ್ಡ್ ಮಾಡಿದ ವ್ಯಕ್ತಿ
ಹಳೆಯ ಸ್ನೇಹಿತರನ್ನು ಹುಡುಕಿ ಶಾಲೆಗೆ ಬಂದ ಬಾಲಕ
ಬೈಕ್ಗೆ ಗುದ್ದಿದ ಖಾಸಗಿ ಬಸ್, ನಾಲ್ವರು ಯುವಕರು ಸ್ಥಳದಲ್ಲೇ ಸಾವು
ಅದೆಂತಹ ನೋವು... ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ!
‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ




