ಬೆಡ್ರೂಂನಲ್ಲಿ ನಟಿ, ಸಂಸದೆ ನುಸ್ರತ್ ಜಹಾನ್ ಬೋಲ್ಡ್ ಫೋಟೋಶೂಟ್
ಬೆಡ್ರೂಂನಲ್ಲಿ ಮಲಗಿ ಫೋಟೋಶೂಟ್ ಮಾಡಿಸಿದ್ದಾರೆ ನುಸ್ರತ್. ಈ ಫೋಟೋ ಸಖತ್ ಬೋಲ್ಡ್ ಆಗಿದೆ. ಅವರ ಫೋಟೋಗಳಿಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Updated on: Aug 16, 2022 | 6:35 PM

ಜನಪ್ರಿಯ ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರ ಹೊಸ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ.

ಬೆಡ್ರೂಂನಲ್ಲಿ ಮಲಗಿ ಫೋಟೋಶೂಟ್ ಮಾಡಿಸಿದ್ದಾರೆ ನುಸ್ರತ್. ಈ ಫೋಟೋ ಸಖತ್ ಬೋಲ್ಡ್ ಆಗಿದೆ. ಅವರ ಫೋಟೋಗಳಿಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ನುಸ್ರತ್ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಯಲ್ಲಿದೆ. ‘ಒನ್’ ಸಿನಿಮಾದಲ್ಲಿ ಯಶ್ ದಾಸ್ ಗುಪ್ತಾ ಮತ್ತು ನುಸ್ರತ್ ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆದಿತ್ತು. ಮಾಜಿ ಪತಿ ನಿಖಿಲ್ ಹಾಗೂ ನುಸ್ರತ್ ನಡುವೆ ವೈಮನಸ್ಸು ಬೆಳೆಯಲು ಯಶ್ ದಾಸ್ ಗುಪ್ತಾ ಕಾರಣ ಎಂಬ ಮಾತಿದೆ.

ಯಶ್ ದಾಸ್ ಗುಪ್ತಾ ಅವರನ್ನು ನುಸ್ರತ್ ಪತಿ ಎಂದು ಕರೆದಿದ್ದಾರೆ. ಈಗ ಜನಿಸಿರುವ ಮಗುವಿಗೆ ಯಶ್ ದಾಸ್ ಗುಪ್ತಾ ತಂದೆ ಎಂದು ನುಸ್ರತ್ ಕರೆದಿದ್ದರು.

ನುಸ್ರತ್
Related Photo Gallery

ವಿಶ್ವ ದಾಖಲೆ: ಪಾಕಿಸ್ತಾನ್ ತಂಡದಲ್ಲೊಬ್ಬ 'ಡಕ್'ಮ್ಯಾನ್

IPL 2025: ಪ್ಲೇಆಫ್ ಹಂತಕ್ಕೇರುವ 4 ತಂಡಗಳನ್ನು ಹೆಸರಿಸಿದ ಮೈಕಲ್ ವಾನ್

ದಾವಣಗೆರೆ: ತುಂಗಭದ್ರೆಯ ಒಡಲು ಖಾಲಿ ಖಾಲಿ, ಪವಿತ್ರ ನದಿಗೆ ಕಲುಷಿತ ನೀರು

ಅಂಗೈ ತುರಿಕೆ ಕಂಡರೆ ನಿಜವಾಗಿಯೂ ಹಣ ಬರುತ್ತದೆಯೇ?

3 ಸಿಕ್ಸ್, 8 ಫೋರ್: ಮೊದಲ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಅರ್ಧಶತಕ

ಆರಂಭವಾಗಿದೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಬೀದರ್ನ ಅಷ್ಟೂರು ಜಾತ್ರೆ

ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಹೀರೋಯಿನ್ ರೀತಿ ಕಾಣ್ತಿದ್ದಾರೆ ಕನ್ನಡದ ನಭಾ

ಐಪಿಎಲ್ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಮ್ಯಾಕ್ಸ್ವೆಲ್

6,6,6,6,6,6,6: ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಪೂರನ್

Rishabh Pant: ಸೊನ್ನೆ ಸುತ್ತಿದರೂ 2 ಕೋಟಿ ರೂ. ಪಡೆದ ರಿಷಭ್ ಪಂತ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್

Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್

ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!

ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್ ತಡಕಾಡಿದ ಅಜ್ಜಿ

ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್

ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್ಗೆ ಅಗಿಲ್ಲ: ಯತೀಂದ್ರ

VIDEO: ಆಂಬ್ಯುಲೆನ್ಸ್ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
