Karunya Ram: ಜೋರ್ಡನ್ ಮೃತ ಸಮುದ್ರದಲ್ಲಿ ನಿಂತು ಬಿಂದಾಸ್ ಫೋಸ್ ನೀಡಿದ ನಟಿ ಕಾರುಣ್ಯಾ ರಾಮ್
ನಟಿ ಕಾರುಣ್ಯಾ ರಾಮ್ ಜೋರ್ಡನ್ ಪ್ರವಾಸದ ಬಿಂದಾಸ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Updated on:Mar 11, 2023 | 9:33 PM
Share

ನಟಿ ಕಾರುಣ್ಯಾ ರಾಮ್ ಜೋರ್ಡನ್ ಪ್ರವಾಸದ ಬಿಂದಾಸ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ ನಟಿ ಕಾರುಣ್ಯಾ ರಾಮ್. 2010 ರಲ್ಲಿ ಚಿತ್ರರಂಗ ಪ್ರವೇಶಿಸಿದ ಕಾರುಣ್ಯ, ಶಿವಣ್ಣನ ಜೊತೆ ವಜ್ರಕಾಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಮಾತ್ರವೇ ಅಲ್ಲದೆ ಎರಡು ತಮಿಳು ಸಿನಿಮಾಗಳಲ್ಲಿಯೂ ನಟಿ ಕಾರುಣ್ಯಾ ರಾಮ್ ನಟಿಸಿದ್ದಾರೆ.

ಬಿಗ್ಬಾಸ್ 4 ನಲ್ಲಿಯೂ ನಟಿ ಕಾರುಣ್ಯಾ ರಾಮ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆ ಸೀಸನ್ನಲ್ಲಿ ಪ್ರಥಮ್ ಗೆಲುವು ಸಾಧಿಸಿದ್ದರು.

ಕಾರುಣ್ಯಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯ. ಕೆಲವು ದಿನಗಳ ಹಿಂದಷ್ಟೆ ಹೋಳಿ ಆಚರಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದರು.
Published On - 9:30 pm, Sat, 11 March 23
ಧೋನಿ ಕಮ್ಕ್ಯಾಕ್: CSK ಅಭಿಮಾನಿಗಳಿಗೆ ಕೊನೆಗೂ ಸಿಕ್ಕಿತು ಗುಡ್ ನ್ಯೂಸ್
ಮಂತ್ರಾಲಯ ರಾಯರ ಹುಂಡಿಯಲ್ಲಿ ಕೇವಲ 21 ದಿನಗಳಲ್ಲಿ 2.48 ಕೋಟಿ ರೂ. ಸಂಗ್ರಹ
ನಮಗೆ RCB ಅಂದ್ರೆ ಭಯ... ವ್ಯಂಗ್ಯವಾಡಿದ ಸೆಹ್ವಾಗ್..!
‘ಸೈಜ್ ಎಷ್ಟು’ ಎಂದು ಕೇಳಿದವನಿಗೆ ಚಪ್ಪಲಿ ತೋರಿಸಿ ಉತ್ತರ ಕೊಟ್ಟ ಅದಾ ಶರ್ಮಾ
ಐಪಿಎಲ್ ಉದ್ಘಾಟನೆ: ‘ಬೆಂಗಳೂರು ಮಾಡೆಲ್’ ಯಶಸ್ಸಿಗೆ ಮುಂಬೈ-ಕೋಲ್ಕತ್ತಾ ಫಿದಾ!
ಮಂತ್ರಾಲಯ ರಾಯರ ಹುಂಡಿಯಲ್ಲಿ ಕೇವಲ 21 ದಿನಗಳಲ್ಲಿ 2.48 ಕೋಟಿ ರೂ. ಸಂಗ್ರಹ
ತಮ್ಮ ನೋವಿನ ಕಥೆ ಹೇಳಿದ ‘ಜೋಡಿ ನಂಬರ್ 1’ ಸ್ಪರ್ಧಿಗಳು
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ
ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಉತ್ಸವದ ವೈಭವ
ಚೈತ್ರ ಪೌರ್ಣಮಿಯ ಪುಣ್ಯ ಸ್ನಾನ ಮತ್ತು ಮಂತ್ರ ಜಪದ ವಿಶೇಷ ಫಲ
12 ರಾಶಿಗಳ ಮೇಲೆ ಇದರ ಪ್ರಭಾವವೇನು?
ಪ್ರಧಾನಿ ಮೋದಿಗಾಗಿ ಹಾಡು ಹಾಡಿದ ಅಸ್ಸಾಂ ಚಹಾ ತೋಟದ ಕಾರ್ಮಿಕರು
‘ಕತ್ತರಿಗುಪ್ಪೆಯಲ್ಲಿ ನಾನು ಚುನಾವಣೆಗೆ ನಿಲ್ಲಬಹುದು’: ಉಪೇಂದ್ರ
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ಗೆ ಬಲಿಯಾದ ಕೆಎಲ್ ರಾಹುಲ್
