Nidhi Subbaiah: ಗ್ಲಾಮರಸ್ ಅವತಾರ ತಾಳಿದ ನಟಿ ನಿಧಿ ಸುಬ್ಬಯ್ಯ

ಹಾಟ್ ಅವತಾರದಲ್ಲಿ ನಟಿ ನಟಿ ನಿಧಿ ಸುಬ್ಬಯ್ಯ. ಗ್ಲಾಮರಸ್ ಫೋಟೊಶೂಟ್ ಮಾಡಿಸಿರುವ ನಿಧಿ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on:Mar 01, 2023 | 9:22 PM

ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ

1 / 6
ಬ್ರೇಕ್ ಬಳಿಕ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದಾರೆ ನಟಿ ನಿಧಿ ಸುಬ್ಬಯ್ಯ. 2012 ರ ಬಳಿಕ ಬ್ರೇಕ್ ತೆಗೆದುಕೊಂಡಿದ್ದರು ನಿಧಿ. 2016 ರಿಂದ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.

2 / 6
ಬಿಗ್​ಬಾಸ್​ ಸೀಸನ್​ 8 ರಲ್ಲಿ ಭಾಗವಹಿಸಿದ್ದ ನಟಿ ನಿಧಿ ಸುಬ್ಬಯ್ಯ ಬಿಗ್​ಬಾಸ್ ಮನೆಯಲ್ಲಿ 84 ದಿನಗಳನ್ನು ಕಳೆದಿದ್ದರು. ಚಿತ್ರರಂಗದಿಂದ ಬಹುತೇಕ ದೂರವಾಗಿದ್ದ ನಿಧಿಗೆ ರೀ ಎಂಟ್ರಿಗೆ ಬಿಗ್​ಬಾಸ್ ಸಹಾಯ ಮಾಡಿತು.

3 / 6
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ನಿಧಿ ಸುಬ್ಬಯ್ಯ, ತಮ್ಮ ವರ್ಕೌಟ್ ಚಿತ್ರಗಳು, ಪ್ರವಾಸದ ಚಿತ್ರಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ.

4 / 6
2009ರ ಅಭಿಮಾನಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಿಧಿ ಸುಬ್ಬಯ್ಯ ಕನ್ನಡದ ಜೊತೆಗೆ ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

5 / 6
ಹಾಟ್ ಅವತಾರದಲ್ಲಿ ನಟಿ ನಟಿ ನಿಧಿ ಸುಬ್ಬಯ್ಯ. ಗ್ಲಾಮರಸ್ ಫೋಟೊಶೂಟ್ ಮಾಡಿಸಿರುವ ನಿಧಿ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹಾಟ್ ಅವತಾರದಲ್ಲಿ ನಟಿ ನಟಿ ನಿಧಿ ಸುಬ್ಬಯ್ಯ. ಗ್ಲಾಮರಸ್ ಫೋಟೊಶೂಟ್ ಮಾಡಿಸಿರುವ ನಿಧಿ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

6 / 6

Published On - 9:08 pm, Wed, 1 March 23

Follow us