AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ಕಾಲಕಳೆಯುತ್ತಿರುವ ನಟಿ ಪ್ರಿಯಾಂಕಾ ಮೋಹನ್ ಮನಮೋಹಕ ಫೋಟೋ ವೈರಲ್

ಆಕರ್ಷಣೀಯ ಸುಂದರಿ ಪ್ರಿಯಾಂಕಾ ಮೋಹನ್, ಸದ್ಯ ದುಬೈನಲ್ಲಿ ಕಾಲ ಕಳೆಯುತ್ತಿದ್ದು, ಬೇಸಿಗೆ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲಿ ತೆಗೆಸಿಕೊಂಡ ಮನಮೋಹಕ ಫೋಟೋಗಳನ್ನು ಪ್ರಿಯಾಂಕ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

TV9 Web
| Updated By: Rakesh Nayak Manchi|

Updated on: May 22, 2022 | 12:50 PM

Share
ಆಕರ್ಷಣೀಯ ಸುಂದರಿ ಪ್ರಿಯಾಂಕಾ ಮೋಹನ್, ಸದ್ಯ ದುಬೈನಲ್ಲಿ ಕಾಲ ಕಳೆಯುತ್ತಿದ್ದು, ಬೇಸಿಗೆ ರಜೆಯನ್ನು ಆನಂದಿಸುತ್ತಿದ್ದಾರೆ.

Actress Priyanka Mohan's glamorous photo is viral

1 / 5
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಇವರು ಶಾರ್ಟ್ ಸ್ಕರ್ಟ್ ಮತ್ತು ಡಿಸೈನರ್ ಶರ್ಟ್‌ನಲ್ಲಿ ತೆಗೆಸಿಕೊಂಡ ಮನಮೋಹಕ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Actress Priyanka Mohan's glamorous photo is viral

2 / 5
Actress Priyanka Mohan's glamorous photo is viral

ಪ್ರಿಯಾಂಕಾ ಅವರ ಈ ಸೂಪರ್-ಗ್ಲಾಮ್ ಅವತಾರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

3 / 5
Actress Priyanka Mohan's glamorous photo is viral

ತಮಿಳಿನ ಪ್ರಮುಖ ನಟಿಯಾಗಿರುವ ಇವರು ಇತ್ತೀಚೆಗೆ ಶಿವಕಾರ್ತಿಕೇಯನ್ ಜೊತೆ 'ಡಾನ್' ಹಾಸ್ಯ ಮನರಂಜನೆಯಲ್ಲಿ ಕಾಣಿಸಿಕೊಂಡಿದ್ದಾರೆ.

4 / 5
Actress Priyanka Mohan's glamorous photo is viral

ನೆಲ್ಸನ್ ನಿರ್ದೇಶಿಸಲಿರುವ 'ತಲೈವರ್ 169' ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮಗಳಾಗಿ ಪ್ರಿಯಾಂಕಾ ನಟಿಸುತ್ತಿದ್ದಾರೆ ಎನ್ನಲಾಗಿದೆ.

5 / 5