ನಟಿ ರಮೋಲಾ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ಸಾನ್ಯಾ ಪಾತ್ರ ಮಾಡುವ ಮೂಲಕ ಫೇಮಸ್ ಆದರು. ಅವರು ಈಗ ರಶ್ಮಿಕಾ ಆಗಿ ಬಂದಿದ್ದಾರೆ!
1 / 5
ಹಿರಿತೆರೆಯಲ್ಲಿ ಆಫರ್ ಬಂದ ಕಾರಣ ‘ಕನ್ನಡತಿ’ ಧಾರಾವಾಹಿಯನ್ನು ಅವರು ತೊರೆದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಅವರು ಮತ್ತೆ ಕಿರುತೆರೆಗೆ ಮರಳಿದ್ದಾರೆ.
2 / 5
ಹೌದು, ‘ಅಮೃತಧಾರೆ’ ಧಾರಾವಾಹಿಯಲ್ಲಿ ರಮೋಲಾ ಅತಿಥಿ ಪಾತ್ರ ಮಾಡಿದ್ದಾರೆ. ಆ ಪಾತ್ರದ ಹೆಸರು ರಶ್ಮಿಕಾ ಎಂದು.
3 / 5
ಹಣಕ್ಕಾಗಿ ನಾಯಕನ ಮದುವೆ ಆಗೋಕೆ ಬರುತ್ತಾಳೆ ಈ ರಶ್ಮಿಕಾ. ಆಕೆಯ ಅಸಲಿ ಮುಖ ಹೀರೋಗೆ ಗೊತ್ತಾಗಿ ಆಕೆಯನ್ನು ದೂರವೇ ಇಡುತ್ತಾನೆ.
4 / 5
ರಮೋಲಾ ನಟನೆಯ ಮೊದಲ ಸಿನಿಮಾ ‘ರಿಚ್ಚಿ’ ರಿಲೀಸ್ಗೆ ರೆಡಿ ಇದೆ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ.