AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny Leone: ಬೀಚ್​ನ​ಲ್ಲಿ ನಟಿ ಸನ್ನಿ ಲಿಯೋನ್: ‘ನೀ ಹಿಂಗ ನೋಡಬ್ಯಾಡ ನನ್ನ’ ಎಂದು ಫನ್ನಿ ಕಮೆಂಟ್​ ಮಾಡಿದ ಫ್ಯಾನ್ಸ್​

ನಟಿ ಸನ್ನಿ ಲಿಯೋನ್​ ಸದ್ಯ ವೆಕೇಷನ್ ಮೂಡ್​​ನಲ್ಲಿದ್ದು, ಬೀಚ್​ ಒಂದರಲ್ಲಿ ಕೂಲ್​ ಕನ್ನಡಕ ಹಾಕೊಂಡು ಸಖತ್​ ಆಗಿ ಪೊಸ್​ ನೀಡಿರುವ ಫೋಟೋಗಳು ವೈರಲ್​ ಆಗಿವೆ.

TV9 Web
| Edited By: |

Updated on: Dec 04, 2022 | 7:05 PM

Share
ಮಾಜಿ ನೀಲಿ ತಾರೆ, ಬಾಲಿವುಡ್​ ಚೆಲುವೆ ಸನ್ನಿ ಲಿಯೋನ್​ ಸೋಶಿಯಲ್​​ ಮೀಡಿಯಾದಲ್ಲಿ ಆ್ಯಕ್ಟೀವ್​​ ಆಗಿದ್ದಾರೆ. ತಾವು ಭೇಟಿ ನೀಡುವ ಸ್ಥಳಗಳಿಂದ ಹಿಡಿದು ತಮ್ಮ ಹೊಸ
ಬಗೆಯ ಉಡುಪುಗಳ ಕುರಿತು ಅವರು ಫೋಟೋಗಳನ್ನು ಶೇರ್​ ಮಾಡುತ್ತಾರೆ.

ಮಾಜಿ ನೀಲಿ ತಾರೆ, ಬಾಲಿವುಡ್​ ಚೆಲುವೆ ಸನ್ನಿ ಲಿಯೋನ್​ ಸೋಶಿಯಲ್​​ ಮೀಡಿಯಾದಲ್ಲಿ ಆ್ಯಕ್ಟೀವ್​​ ಆಗಿದ್ದಾರೆ. ತಾವು ಭೇಟಿ ನೀಡುವ ಸ್ಥಳಗಳಿಂದ ಹಿಡಿದು ತಮ್ಮ ಹೊಸ ಬಗೆಯ ಉಡುಪುಗಳ ಕುರಿತು ಅವರು ಫೋಟೋಗಳನ್ನು ಶೇರ್​ ಮಾಡುತ್ತಾರೆ.

1 / 5
ನಟಿ ಸನ್ನಿ ಲಿಯೋನ್​ ಸದ್ಯ ವೆಕೇಷನ್ ಮೂಡ್​​ನಲ್ಲಿದ್ದು, ಬೀಚ್​ ಒಂದರಲ್ಲಿ ಕೂಲ್​ ಕನ್ನಡಕ ಹಾಕೊಂಡು ಸಖತ್​ ಆಗಿ ಪೊಸ್​ ನೀಡಿದ್ದಾರೆ.

ನಟಿ ಸನ್ನಿ ಲಿಯೋನ್​ ಸದ್ಯ ವೆಕೇಷನ್ ಮೂಡ್​​ನಲ್ಲಿದ್ದು, ಬೀಚ್​ ಒಂದರಲ್ಲಿ ಕೂಲ್​ ಕನ್ನಡಕ ಹಾಕೊಂಡು ಸಖತ್​ ಆಗಿ ಪೊಸ್​ ನೀಡಿದ್ದಾರೆ.

2 / 5
ಬೀಚ್​​ ಬಳಿ ಸನ್ನಿ ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆ ಧರಿಸಿದ್ದು, ಸೂರ್ಯನ ಕಿರಣಗಳಿಗೆ ಮೈ ಒಡ್ಡಿದ್ದಾರೆ.

ಬೀಚ್​​ ಬಳಿ ಸನ್ನಿ ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆ ಧರಿಸಿದ್ದು, ಸೂರ್ಯನ ಕಿರಣಗಳಿಗೆ ಮೈ ಒಡ್ಡಿದ್ದಾರೆ.

3 / 5
ಸನ್ನಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ಫ್ಯಾನ್ಸ್​ 'ನೀ ಹಿಂಗ ನೋಡಬ್ಯಾಡ ನನ್ನ' ಎಂದು ಫನ್ನಿ ಆಗಿ ಕಮೆಂಟ್​ ಮಾಡಿದ್ದಾರೆ.

ಸನ್ನಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ಫ್ಯಾನ್ಸ್​ 'ನೀ ಹಿಂಗ ನೋಡಬ್ಯಾಡ ನನ್ನ' ಎಂದು ಫನ್ನಿ ಆಗಿ ಕಮೆಂಟ್​ ಮಾಡಿದ್ದಾರೆ.

4 / 5
ನಟಿ ಸನ್ನಿ ಲಿಯೋನ್ ಬಾಲಿವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಉಪೇಂದ್ರ ಅವರ 'ಯುಐ' ಚಿತ್ರಕ್ಕೆ ಸನ್ನಿಯನ್ನು 
ಕರೆತರಲಾಗುತ್ತಿದೆ ಎಂಬ ಟಾಕ್​ ಕೇಳಿಬರುತ್ತಿದೆ.

ನಟಿ ಸನ್ನಿ ಲಿಯೋನ್ ಬಾಲಿವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಉಪೇಂದ್ರ ಅವರ 'ಯುಐ' ಚಿತ್ರಕ್ಕೆ ಸನ್ನಿಯನ್ನು ಕರೆತರಲಾಗುತ್ತಿದೆ ಎಂಬ ಟಾಕ್​ ಕೇಳಿಬರುತ್ತಿದೆ.

5 / 5
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?