Kannada News » Photo gallery » Actress Sunny Leone on the beach: 'Don't look at me,' fans commented in a funny comment
Sunny Leone: ಬೀಚ್ನಲ್ಲಿ ನಟಿ ಸನ್ನಿ ಲಿಯೋನ್: ‘ನೀ ಹಿಂಗ ನೋಡಬ್ಯಾಡ ನನ್ನ’ ಎಂದು ಫನ್ನಿ ಕಮೆಂಟ್ ಮಾಡಿದ ಫ್ಯಾನ್ಸ್
TV9kannada Web Team | Edited By: ಗಂಗಾಧರ್ ಬ. ಸಾಬೋಜಿ
Updated on: Dec 04, 2022 | 7:05 PM
ನಟಿ ಸನ್ನಿ ಲಿಯೋನ್ ಸದ್ಯ ವೆಕೇಷನ್ ಮೂಡ್ನಲ್ಲಿದ್ದು, ಬೀಚ್ ಒಂದರಲ್ಲಿ ಕೂಲ್ ಕನ್ನಡಕ ಹಾಕೊಂಡು ಸಖತ್ ಆಗಿ ಪೊಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ.
Dec 04, 2022 | 7:05 PM
ಮಾಜಿ ನೀಲಿ ತಾರೆ, ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಾವು ಭೇಟಿ ನೀಡುವ ಸ್ಥಳಗಳಿಂದ ಹಿಡಿದು ತಮ್ಮ ಹೊಸ
ಬಗೆಯ ಉಡುಪುಗಳ ಕುರಿತು ಅವರು ಫೋಟೋಗಳನ್ನು ಶೇರ್ ಮಾಡುತ್ತಾರೆ.
1 / 5
ನಟಿ ಸನ್ನಿ ಲಿಯೋನ್ ಸದ್ಯ ವೆಕೇಷನ್ ಮೂಡ್ನಲ್ಲಿದ್ದು, ಬೀಚ್ ಒಂದರಲ್ಲಿ ಕೂಲ್ ಕನ್ನಡಕ ಹಾಕೊಂಡು ಸಖತ್ ಆಗಿ ಪೊಸ್ ನೀಡಿದ್ದಾರೆ.
2 / 5
ಬೀಚ್ ಬಳಿ ಸನ್ನಿ ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆ ಧರಿಸಿದ್ದು, ಸೂರ್ಯನ ಕಿರಣಗಳಿಗೆ ಮೈ ಒಡ್ಡಿದ್ದಾರೆ.
3 / 5
ಸನ್ನಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ಫ್ಯಾನ್ಸ್ 'ನೀ ಹಿಂಗ ನೋಡಬ್ಯಾಡ ನನ್ನ' ಎಂದು ಫನ್ನಿ ಆಗಿ ಕಮೆಂಟ್ ಮಾಡಿದ್ದಾರೆ.
4 / 5
ನಟಿ ಸನ್ನಿ ಲಿಯೋನ್ ಬಾಲಿವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಉಪೇಂದ್ರ ಅವರ 'ಯುಐ' ಚಿತ್ರಕ್ಕೆ ಸನ್ನಿಯನ್ನು
ಕರೆತರಲಾಗುತ್ತಿದೆ ಎಂಬ ಟಾಕ್ ಕೇಳಿಬರುತ್ತಿದೆ.