AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kriti Sanon: ಮೊದಲ ಬಾರಿ ಫೋಟೋಶೂಟ್​ ಮಾಡಿಸಿದಾಗ ಅಳುತ್ತಾ ಮನೆಗೆ ಬಂದಿದ್ದ ಕೃತಿ ಸನೋನ್​; ಕಾರಣ ಏನು?

Kriti Sanon Photoshoot: ಚಿತ್ರರಂಗದಲ್ಲಿ ಕೃತಿ ಸನೋನ್​ ಅವರಿಗೆ ಸಖತ್​ ಬೇಡಿಕೆ ಇದೆ. ಸಿನಿಮಾದಲ್ಲಿ ನಟಿ ಆಗುವುದಕ್ಕೂ ಮುನ್ನ ಅವರು ಮಾಡೆಲಿಂಗ್​ನಲ್ಲಿ ಸಕ್ರಿಯಾಗಿದ್ದರು.

ಮದನ್​ ಕುಮಾರ್​
|

Updated on: May 12, 2023 | 3:27 PM

ನಟಿ ಕೃತಿ ಸನೋನ್​ ಅವರು ‘ಆದಿಪುರುಷ್​​’ ಸಿನಿಮಾದಲ್ಲಿ ನಟಿಸಿದ್ದಾರೆ. ಜೂನ್​ 16ರಂದು ಈ ಚಿತ್ರ ಬಿಡುಗಡೆ ಆಗಲಿದ್ದು, ಆ ಪ್ರಯುಕ್ತ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಹಳೇ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

1 / 5
ನಟಿ ಆಗುವುದಕ್ಕೂ ಮುನ್ನ ಕೃತಿ ಸನೋನ್​ ಅವರು ಮಾಡೆಲ್​ ಆಗಿದ್ದರು. ಮಾಡೆಲಿಂಗ್​ ಆರಂಭಿಸಿದಾಗ ಮೊದಲು ಬಾರಿ ಫೋಟೋಶೂಟ್​ ಮಾಡಿಸಿದ ದಿನ ಅವರು ಕಣ್ಣೀರು ಹಾಕಿದ್ದರು. ಅಳುತ್ತಾ ಅವರು ಮನೆಗೆ ಬಂದಿದ್ದರು.

2 / 5
ಅಷ್ಟಕ್ಕೂ ಅಂದು ಅಳುವಂಥದ್ದು ಏನಾಗಿತ್ತು? ಈ ಪ್ರಶ್ನೆಗೆ ಕೃತಿ ಸನೋನ್​ ಉತ್ತರ ನೀಡಿದ್ದಾರೆ. ಎಲ್ಲ ಕೆಲಸವನ್ನೂ ಪರ್ಫೆಕ್ಟ್​ ಆಗಿ ಮಾಡಬೇಕು ಎಂಬುದು ಕೃತಿ ಸನೋನ್​ ಅವರ ಉದ್ದೇಶ ಆಗಿತ್ತು. ಆದರೆ ಆ ದಿನ ಫೋಟೋಶೂಟ್​ ತಾವು ಅಂದುಕೊಂಡ ರೀತಿ ಬರಲಿಲ್ಲ ಎಂಬ ಕಾರಣಕ್ಕೆ ಕೃತಿಗೆ ಬೇಸರ ಆಗಿತ್ತು.

3 / 5
ಫೋಟೋಶೂಟ್​ ಚೆನ್ನಾಗಿ ಆಗಲಿಲ್ಲ ಎಂಬ ಕಾರಣಕ್ಕೆ ಕೃತಿ ಸನೋನ್​ ಅವರು ಕಣ್ಣೀರು ಹಾಕುತ್ತ ಮನೆಗೆ ಬಂದಿದ್ದರು. ನಂತರ ಅವರು ತಮ್ಮ ತಪ್ಪುಗಳಿಂದಲೇ ಪಾಠ ಕಲಿತರು. ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು.

4 / 5
‘ಆದಿಪುರುಷ್​’ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನಾಗಿ ನಟಿಸಿದ್ದಾರೆ. ಓಂ ರಾವತ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಿಂದ ಕೃತಿ ಸನೋನ್​ ಅವರಿಗೆ ದೊಡ್ಡ ಗೆಲುವು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

5 / 5
Follow us
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ

ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು

ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ

ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ

ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ

ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ

ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ

ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್