Updated on:May 29, 2023 | 11:09 PM
ನಟಿ ಅದಿತಿ ಪ್ರಭುದೇವ ಪತಿಯೊಟ್ಟಿಗೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಸುತ್ತಾಟ ನಡೆಸಿದ್ದಾರೆ.
ಇತ್ತೀಚೆಗಷ್ಟೆ ಅದಿತಿ ಪ್ರಭುದೇವ ಅವರ ವಿವಾಹ ಯಶಸ್ ಪಟ್ಲ ಅವರೊಟ್ಟಿಗೆ ನಡೆದಿದೆ. ಯಶಸ್ ಪಟ್ಲ ಬ್ಯುಸಿನೆಸ್ಮ್ಯಾನ್ ಆಗಿದ್ದಾರೆ.
ಅದಿತಿ ಹಾಗೂ ಯಶಸ್ ಅವರ ವಿವಾಹ ನವೆಂಬರ್ 28, 2022 ರಲ್ಲಿ ನಡೆದಿದೆ. ಮದುವೆಯಲ್ಲಿ ಹಲವು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಅದಿತಿ ಪ್ರಭುದೇವ ಸ್ವಿಟ್ಜರ್ಲ್ಯಾಂಡ್ನಲ್ಲಿ ರಜೆಯ ಮಜೆಯನ್ನು ಅನುಭವಿಸುತ್ತಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಅದಿತಿ ಪ್ರಭುದೇವ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೋತಾಪುರಿ, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾಗಳಲ್ಲಿ ಅದಿತಿ ಇತ್ತೀಚೆಗೆ ನಟಿಸಿದ್ದಾರೆ.
Published On - 11:02 pm, Mon, 29 May 23