- Kannada News Photo gallery Age Gap Between Yash And Radhika Pandit Radhika Pandit is younger than Yash
Radhika Pandit: ಯಶ್ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ಮಾಹಿತಿ
ಯಶ್ ಅವರಿಗಿಂತ ರಾಧಿಕಾ ಪಂಡಿತ್ ವಯಸ್ಸಿನಲ್ಲಿ ದೊಡ್ಡವರು. ಈ ವಿಚಾರ ಕೆಲವರಿಗೆ ಗೊತ್ತಿದೆ, ಇನ್ನೂ ಕೆಲವರಿಗೆ ಗೊತ್ತಿಲ್ಲ. ಹಾಗಾದರೆ, ಇವರ ನಡುವಿನ ವಯಸ್ಸಿನ ಅಂತರ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
Updated on: Jan 07, 2023 | 11:16 AM
Share

ರಾಧಿಕಾ ಪಂಡಿತ್ ಹಾಗೂ ಯಶ್ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್. ಇಬ್ಬರೂ ಸುಖವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದಂಪತಿಗೆ ಆಯ್ರಾ ಹಾಗೂ ಯಥರ್ವ್ ಹೆಸರಿನ ಮಕ್ಕಳಿದ್ದಾರೆ.

ಯಶ್ ಅವರಿಗಿಂತ ರಾಧಿಕಾ ಪಂಡಿತ್ ವಯಸ್ಸಿನಲ್ಲಿ ದೊಡ್ಡವರು. ಈ ವಿಚಾರ ಕೆಲವರಿಗೆ ಗೊತ್ತಿದೆ, ಇನ್ನೂ ಕೆಲವರಿಗೆ ಗೊತ್ತಿಲ್ಲ. ಹಾಗಾದರೆ, ಇವರ ನಡುವಿನ ವಯಸ್ಸಿನ ಅಂತರ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಶ್ ಅವರಿಗಿಂತಲೂ ರಾಧಿಕಾ ಪಂಡಿತ್ ಸುಮಾರು ಎರಡು ವರ್ಷ ಹಿರಿಯವರು. ಯಶ್ ಜನಿಸಿದ್ದು 1986 ಜನವರಿ 8. ರಾಧಿಕಾ ಪಂಡಿತ್ ಜನಿಸಿದ್ದು ಮಾರ್ಚ್ 7, 1984ರಂದು. ಅಂದರೆ ಯಶ್ಗಿಂತ ರಾಧಿಕಾ 1 ವರ್ಷದ 10 ತಿಂಗಳು ಹಿರಿಯವರು.

2016ರ ಆಗಸ್ಟ್ 12ರಂದು ರಾಧಿಕಾ ಪಂಡಿತ್ ಹಾಗೂ ಯಶ್ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್ 9ರಂದು ಈ ಜೋಡಿಯ ವಿವಾಹ ನೆರವೇರಿತು.

2018ರ ಡಿಸೆಂಬರ್ನಲ್ಲಿ ಆಯ್ರಾ ಜನಿಸಿದರೆ, 2019ರ ಅಕ್ಟೋಬರ್ 30ರಂದು ಯಥರ್ವ್ ಹುಟ್ಟಿದ್ದಾನೆ.
Related Photo Gallery
ಕೆಲಸವಿಲ್ಲದೆ ಕರಾವಳಿ ಗುತ್ತಿಗೆದಾರರ ಕೈ ಖಾಲಿ: ನಿರ್ಲಕ್ಷ್ಯ ಆರೋಪ
ಹೊಸಕೋಟೆ ಅಪಘಾತದ ಭೀಕರತೆ ಬಿಚ್ಚಿಟ್ಟ ಐಜಿ ಲಾಬುರಾಮ್
ಉಪ ಲೋಕಾಯುಕ್ತರಿಗೇ ಆನ್ಲೈನ್ ದೋಖಾ!
ಫುಟ್ಪಾತ್ ಮೇಲೆ ಬಂದ ಬೈಕ್ಗೆ ಅಡ್ಡವಾಗಿ ನಿಂತ ದಿಟ್ಟ ಮಹಿಳೆ
ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿದೆ ಹನಿಮೂನ್ವರೆಗಿನ ವಿಷಯ?
ಲೋಕಾಯುಕ್ತ ದಾಳಿ ವೇಳೆ ಸಿಕ್ತು ಕಂತೆ ಕಂತೆ ನೋಟಿನ ಖಜಾನೆ!
ಕುಂಭ ಸಂಕ್ರಮಣ ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ?
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ




