Air Conditioners: ಹೊಸ ಎಸಿ ಖರೀದಿಸಲು ಬಯಸಿದ್ದಿರಾ..! ಹಾಗಾದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
Air Conditioners: ಬೇಸಿಗೆ ಶುರುವಾಗಿದೆ. ನೀವು ನಿಮಗಾಗಿ ಹೊಸ ಎಸಿ ಖರೀದಿಸಲು ಹೊರಟಿದ್ದರೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಮನೆ ಎಸಿಯಲ್ಲಿ ಎರಡು ಪ್ರಮುಖ ವಿಧಗಳಿವೆ.
Updated on:Mar 19, 2022 | 2:27 PM



ಬೇಸಿಗೆಯ ಮಧ್ಯದಲ್ಲಿ, ಅಂದರೆ ಮೇ, ಜೂನ್ ಮತ್ತು ಜುಲೈನಲ್ಲಿ, ನಗರದ ತಾಪಮಾನವು 35-42 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮನೆಯನ್ನು ತಂಪಾಗಿಸಲು ಏರ್ ಕಂಡಿಷನರ್ಗಳು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ಸ್ಪ್ಲಿಟ್ ಎಸಿಗಳು: ಸ್ಪ್ಲಿಟ್ ಎಸಿಗಳು ದೃಢವಾದ ವಿನ್ಯಾಸ ಮತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ ಅದು ಮನೆಯೊಳಗೆ ತುಂಬಾ ಸಾಂದ್ರವಾಗಿರುತ್ತದೆ ಮತ್ತು ಸೊಗಸಾದವಾಗಿರುತ್ತದೆ. ಇದರಿಂದ ಯಾವುದೇ ಶಬ್ದ ಬರಲ್ಲ.

AC ತೆಗೆದುಕೊಳ್ಳುವ ಮೊದಲು ಕೋಣೆಯ ಗಾತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ನಂತರ AC ಸಾಮರ್ಥ್ಯವನ್ನು ನಿರ್ಧರಿಸಬೇಕು. ವಾಸ್ತವವಾಗಿ 100 ಚದರ ಅಡಿ ಪ್ರದೇಶದಲ್ಲಿ 0.8 ಟನ್ AC ನ್ನು ಬಳಸಬಹುದು. ಆದಾಗ್ಯೂ 1500 ಚದರ ಅಡಿ ಕೊಠಡಿಗೆ 1 ಟನ್ ಸಾಮರ್ಥ್ಯದ ಎಸಿ ಬಳಸಬಹುದು.
Published On - 2:03 pm, Sat, 19 March 22

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್, ವೈಯಿಸ್ ಓವರ್, ಎಡಿಟಿಂಗ್ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.
Read More




