‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಸೆಟ್ನಲ್ಲಿ ಐಶ್ವರ್ಯಾ ರೈ; ವೈರಲ್ ಆಯ್ತು ಫೋಟೋ
ಮಣಿರತ್ನಂ ಮತ್ತು ಐಶ್ವರ್ಯಾ ರೈ ಅವರು ಜೊತೆಯಾಗಿ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಸಿನಿಮಾದ ಸೆಟ್ನ ಫೋಟೋ ವೈರಲ್ ಆಗಿದೆ.
Updated on: Aug 25, 2022 | 7:00 PM
Share

ಐಶ್ವರ್ಯಾ ರೈ ನಟನೆಯ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹತ್ತು ಹಲವು ಕಾರಣಗಳಿಂದಾಗಿ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ಐಶ್ವರ್ಯಾ ರೈ ಕೂಡ ನಟಿಸುತ್ತಿದ್ದಾರೆ.

ಮಣಿರತ್ನಂ ಮತ್ತು ಐಶ್ವರ್ಯಾ ರೈ ಅವರು ಜೊತೆಯಾಗಿ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಸಿನಿಮಾದ ಸೆಟ್ನ ಫೋಟೋ ವೈರಲ್ ಆಗಿದೆ.

ಕಲ್ಕಿ ಕೃಷ್ಣಮೂರ್ತಿ ಅವರು 1955ರಲ್ಲಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬರುತ್ತಿದೆ. ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ಐಶ್ವರ್ಯಾ ರೈ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಚಿತ್ರ ಆಗಲಿದೆ. ಇದರಲ್ಲಿ ಅವರು ನಂದಿನಿ ಎಂಬ ರಾಣಿಯ ಪಾತ್ರ ಮಾಡುತ್ತಿದ್ದಾರೆ.

ಐಶ್ವರ್ಯಾ ರೈ ಅವರು ಸದ್ಯ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ.
Related Photo Gallery
ರಾಜ್ಯದಲ್ಲಿ ರಕ್ತದ ಕೊರತೆಗೆ ಬ್ರೇಕ್
ಸಿಎಂ ಡಿಕೆಶಿಯನ್ನ ವೇದಿಕೆಯಲ್ಲಿ ಭುಜ ತಟ್ಟಿ, ಕೈಹಿಡಿದು ಕರೆದೊಯ್ದ ಪ್ರಧಾನಿ
ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಮೋದಿಗೆ ಡಿಕೆ ಶಿವಕುಮಾರ್ ಮನವಿ
ಪ್ರಧಾನಿ ಮೋದಿಗೆ ಅಪೂರ್ವ ಉಡುಗೊರೆ
ಮಾಲತಿ ನದಿ ಪ್ರವಾಹದಲ್ಲಿ ಸಿಲುಕಿದ ಕಾರು: ಒಂದೇ ಕುಟುಂಬದ 6 ಜನರ ರಕ್ಷಣೆ!
ಮೈಸೂರಿನಲ್ಲಿ 'ಮೋದಿ... ಮೋದಿ...' ಜಯಘೋಷ
ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ, ಗಿಡ ನೆಟ್ಟ ಪ್ರಧಾನಿ ಮೋದಿ
‘ಡಯಾಲಿಸಿಸ್ ಮಾಡಿಸಿಕೊಂಡು ಸಿನಿಮಾ ಶೂಟಿಂಗ್ಗೆ ಬರುತ್ತಿದ್ದರು ಅಂಬರೀಶ್’
ಮೋದಿಗೆ ಸಿಎಂ ಡಿಕೆಶಿಯಿಂದ ಸ್ವಾಗತ
ಗ್ರಾಮ ಪಂಚಾಯತಿಗಳಿಗೆ ಪಿಡಿಒಗಳ ನೇಮಕಾತಿ; ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ
ಹೆಗಲ ಮೇಲೆ ಮೊಸಳೆ ಹೊತ್ತು ಪೊಲೀಸ್ ಠಾಣೆಗೆ ಬಂದ ಬಿಹಾರದ ಯುವಕ; ವಿಡಿಯೋ ವೈರಲ್
ಆಂಧ್ರದ ಭೋಗಾಪುರಂನಲ್ಲಿ 13,000 ವಿದ್ಯಾರ್ಥಿಗಳ ನೃತ್ಯಕ್ಕೆ ಪ್ರಧಾನಿ ಮೋದಿ ಫಿದಾ
ನೇತ್ರಾವತಿ ನದಿ ಭರ್ತಿ ಧರ್ಮಸ್ಥಳದಲ್ಲಿ ಸ್ನಾನಘಟ್ಟ ಮುಳುಗಡೆ
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಮಾನ ವೇಳೆ ತ್ಯಾಜ್ಯದ ಮಣ್ಣು ಎತ್ತಿದ ಕೇಂದ್ರ ಸಚಿವೆ ಶೋಭಕ್ಕ!
ಖುದ್ದು ತಲೆಮೇಲೆ ಬುಟ್ಟಿ ಹೊತ್ತು ಮಣ್ಣು ಎತ್ತಿಹಾಕಿದ ಡಿಕೆಶಿ!




