Amala Paul: ಪ್ರಕೃತಿ ಮಧ್ಯೆ ಬಿಂದಾಸ್ ಫೋಸು ನೀಡಿದ ‘ಹೆಬ್ಬುಲಿ’ ಚೆಲುವೆ ಅಮಲಾ ಪೌಲ್
Updated on: Aug 10, 2023 | 11:19 PM
Share

ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಆಗಿ ಫೋಸು ನೀಡಿದ್ದಾರೆ.

ಗೋವಾದಲ್ಲಿರುವ ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯೆ ಒಳ್ಳೆ ಲೊಕೇಶನ್ ಹುಡುಕಿಕೊಂಡಿದ್ದಾರೆ.

ವಾರಿಗೆಯ ನಟಿಯರು ಸ್ವಿಮ್ಮಿಂಗ್ ಪೂಲ್ಗೆ ಇಳಿದರೆ ನಟಿ ಅಮಲಾ ಪೌಲ್ ನದಿಗೆ ಇಳಿದು ಫೋಸು ನೀಡಿದ್ದಾರೆ.

ಕೇರಳದ ಎರ್ನಾಕುಲಂನ ಈ ಚೆಲುವೆ ಮಲಯಾಳಂ ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ.

ಅಮಲಾ ಪೌಲ್ ನಟನೆಗೆ ಪದಾರ್ಪಣೆ ಮಾಡಿದ್ದು ಮಲಯಾಳಂ ಸಿನಿಮಾ ಮೂಲಕ ಆ ನಂತರ ಹೆಚ್ಚು ನಟಿಸಿದ್ದು ತೆಲುಗು ತಮಿಳು ಸಿನಿಮಾಗಳಲ್ಲಿಯೆ.

ಅಮಲಾ ಪೌಲ್ ಕನ್ನಡದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದಾರೆ. 'ಹೆಬ್ಬುಲಿ' ಸಿನಿಮಾದಲ್ಲಿ ಸುದೀಪ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಅಮಲಾ ಪೌಲ್ ಉತ್ತಮ ನಟನೆಯ ಜೊತೆಗೆ ಬೋಲ್ಡ್ ಆದ ಪಾತ್ರಗಳ ಆಯ್ಕೆಯಿಂದಲೂ ಜನಪ್ರಿಯರು.

ಅಮಲಾ ಪೌಲ್ ಬಾಲಿವುಡ್ಗೂ ಪದಾರ್ಪಣೆ ಮಾಡಿದ್ದಾರೆ, ಇತ್ತೀಚೆಗೆ ಗ್ಲಾಮರಸ್ ಫೋಟೊಶೂಟ್ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್ಟ್ಯಾಗ್ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ
ಈ ಬಾರಿ ಅಸ್ಸಾಂನಲ್ಲಿ ಎನ್ಡಿಎ ಹ್ಯಾಟ್ರಿಕ್ಗೆ ಸಿದ್ಧವಾಗಿದೆ: ಮೋದಿ
ಸರ್ಕಾರಿ ನೌಕರರಿಗೆ ಹೊಸ ರೂಲ್ಸ್! ಏನದು? ಇಲ್ಲಿದೆ ನೋಡಿ
ಅಕ್ಷಯ್ ಖನ್ನಾ ವಿಗ್ ತಯಾರಾಗಿದ್ದು ಹೇಗೆ ನೋಡಿ..
ಡೌಟ್ ಕೇಳೋ ನೆಪ, ಮಹಿಳಾ ಸಹೋದ್ಯೋಗಿಗೆ ಮುತ್ತಿಡಲು ಯತ್ನ
ಹಾಡುಗಾರ್ತಿಯಾಗಿ ವೃತ್ತಿ ಆರಂಭಿಸಿದ್ದ ರೆಸ್ಟೊರೆಂಟ್ನಲ್ಲಿ ಮತ್ತೆ ಹಾಡಿದ ಉಷಾ ಉತ್ತಪ್
ಅತ್ತೆ ಡಿಂಪಲ್ ಜೊತೆ ಮಹಾಕಾಳೇಶ್ವರನ ದರ್ಶನ ಪಡೆದ ಅಕ್ಷಯ್ ಕುಮಾರ್
ಕಾಲುವೆಗೆ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ!
