Amala Paul: ಪ್ರಕೃತಿ ಮಧ್ಯೆ ಬಿಂದಾಸ್ ಫೋಸು ನೀಡಿದ ‘ಹೆಬ್ಬುಲಿ’ ಚೆಲುವೆ ಅಮಲಾ ಪೌಲ್
Updated on: Aug 10, 2023 | 11:19 PM

ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಆಗಿ ಫೋಸು ನೀಡಿದ್ದಾರೆ.

ಗೋವಾದಲ್ಲಿರುವ ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯೆ ಒಳ್ಳೆ ಲೊಕೇಶನ್ ಹುಡುಕಿಕೊಂಡಿದ್ದಾರೆ.

ವಾರಿಗೆಯ ನಟಿಯರು ಸ್ವಿಮ್ಮಿಂಗ್ ಪೂಲ್ಗೆ ಇಳಿದರೆ ನಟಿ ಅಮಲಾ ಪೌಲ್ ನದಿಗೆ ಇಳಿದು ಫೋಸು ನೀಡಿದ್ದಾರೆ.

ಕೇರಳದ ಎರ್ನಾಕುಲಂನ ಈ ಚೆಲುವೆ ಮಲಯಾಳಂ ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ.

ಅಮಲಾ ಪೌಲ್ ನಟನೆಗೆ ಪದಾರ್ಪಣೆ ಮಾಡಿದ್ದು ಮಲಯಾಳಂ ಸಿನಿಮಾ ಮೂಲಕ ಆ ನಂತರ ಹೆಚ್ಚು ನಟಿಸಿದ್ದು ತೆಲುಗು ತಮಿಳು ಸಿನಿಮಾಗಳಲ್ಲಿಯೆ.

ಅಮಲಾ ಪೌಲ್ ಕನ್ನಡದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದಾರೆ. 'ಹೆಬ್ಬುಲಿ' ಸಿನಿಮಾದಲ್ಲಿ ಸುದೀಪ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಅಮಲಾ ಪೌಲ್ ಉತ್ತಮ ನಟನೆಯ ಜೊತೆಗೆ ಬೋಲ್ಡ್ ಆದ ಪಾತ್ರಗಳ ಆಯ್ಕೆಯಿಂದಲೂ ಜನಪ್ರಿಯರು.

ಅಮಲಾ ಪೌಲ್ ಬಾಲಿವುಡ್ಗೂ ಪದಾರ್ಪಣೆ ಮಾಡಿದ್ದಾರೆ, ಇತ್ತೀಚೆಗೆ ಗ್ಲಾಮರಸ್ ಫೋಟೊಶೂಟ್ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.
Related Photo Gallery

ಮದ್ವೆಯಾದ 3 ತಿಂಗಳಿಗೆ ಕೋಟ್ಯಾಧಿಪತಿ ಮಂಗಳಮುಖಿ ಬರ್ಬರ ಕೊಲೆ!

IPL 2025: ಪರ್ಪಲ್ ಕ್ಯಾಪ್ ರೇಸ್ನಲ್ಲಿ ಕನ್ನಡಿಗ

ವೈಷ್ಣವಿ-ಅನುಕೂಲ್ದು ಲವ್ ಮ್ಯಾರೇಜಾ? ಅಚ್ಚರಿಯ ಮಾಹಿತಿ ರಿವೀಲ್

IPL 2025: ಪ್ಲೇಆಫ್ ಲೆಕ್ಕಾಚಾರ ಶುರು: ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

IPL 2025: ಶುಭ್ಮನ್ ಗಿಲ್ಗೆ ದಂಡ ವಿಧಿಸಿದ ಬಿಸಿಸಿಐ

KL Rahul: ಕೆಎಲ್ ರಾಹುಲ್ ರಾಕೆಟ್ ಸಿಕ್ಸ್ಗೆ ದಾಖಲೆಗಳೇ ಧೂಳೀಪಟ

ಉಪೇಂದ್ರ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ; ಐಶ್ವರ್ಯಾಗೆ ಈಗೆಷ್ಟು ವರ್ಷ?

ಲಕ್ನೋ ವಿರುದ್ಧ ಕಣಕ್ಕಿಳಿದು ಹೊಸ ಇತಿಹಾಸ ಬರೆದ ವೈಭವ್ ಸೂರ್ಯವಂಶಿ

ಸಿರಾಜ್ ವಿರುದ್ಧ ಸಿಕ್ಸರ್ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಈ ಸಮಯಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್ ಮುಟ್ಟಬೇಡಿ
VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ

ಉಪ್ಪನ್ನ ಈ ಸಮಯದಲ್ಲಿ ಕೊಟ್ಟರೆ ಕಷ್ಟಗಳು ಕಟ್ಟಿಟ್ಟ ಬುತ್ತಿ

Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?

ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ

ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ

ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ

ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
