AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್: ಸಖತ್ ಡಿಸ್ಕೌಂಟ್ ಆಫರ್; ಸೆ. 29ರಿಂದ ಶುರುವಾಗುತ್ತಾ?

ನವದೆಹಲಿ, ಸೆಪ್ಟೆಂಬರ್ 12: ವಿಶ್ವದ ಅತಿದೊಡ್ಡ ಇಕಾಮರ್ಸ್ ಕಂಪನಿಯಾದ ಅಮೇಜಾನ್​ನಲ್ಲಿ ಈ ವರ್ಷದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಇದೇ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್ 27 ಅಥವಾ ತುಸು ಮುನ್ನ ಶುರುವಾಗಬಹುದಾದ ಈ ಶಾಪಿಂಗ್ ಉತ್ಸವದಲ್ಲಿ ನಾನಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಒಳ್ಳೆಯ ಡಿಸ್ಕೌಂಟ್ ಸಿಗಬಹುದು ಎನ್ನಲಾಗಿದೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2024 | 2:29 PM

ಅಮೇಜಾನ್ ಗ್ರಾಹಕರು ಮತ್ತು ಭಾರತದ ಆನ್​ಲೈನ್ ಗ್ರಾಹಕರು ಬಹಳವಾಗಿ ನಿರೀಕ್ಷಿಸುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಸದ್ಯದಲ್ಲೇ ಶುರುವಾಗುವ ಸಾಧ್ಯತೆ ಇದೆ. ಪ್ರತೀ ವರ್ಷವೂ ಅಮೇಜಾನ್ ಈ ಶಾಪಿಂಗ್ ಉತ್ಸವ ನಡೆಸುತ್ತದೆ. ಮೊಬೈಲ್, ಲ್ಯಾಪ್​ಟಾಪ್, ಗೃಹೋಪಕರಣ ಇತ್ಯಾದಿ ಬಹಳಷ್ಟು ವಸ್ತುಗಳಿಗೆ ಈ ಶಾಪಿಂಗ್ ಫೆಸ್ಟಿವಲ್​ನಲ್ಲಿ ಸಖತ್ ಡಿಸ್ಕೌಂಟ್ ಇರಲಿದೆ.

1 / 5
ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಕಳೆದ ವರ್ಷ ಅಕ್ಟೋಬರ್ 8ಕ್ಕೆ ಆರಂಭವಾಗಿತ್ತು. ಅಮೇಜಾನ್​ನ ಪ್ರತಿಸ್ಪರ್ಧಿಯಾದ ಫ್ಲಿಪ್​ಕಾರ್ಟ್ ಕೂಡ ಇದೇ ರೀತಿಯ ಶಾಪಿಂಗ್ ಉತ್ಸವ ಪ್ರತೀ ವರ್ಷ ನಡೆಸುತ್ತದೆ. ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಈ ವರ್ಷ ಸೆಪ್ಟೆಂಬರ್ 29ರಂದು ಆರಂಭವಾಗುತ್ತದೆ. ಅಮೇಜಾನ್ ಈ ದಿನ ಅಥವಾ ಒಂದೆರಡು ದಿನ ಮುಂಚೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಆರಂಭಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಈ ಭರ್ಜರಿ ಮಾರಾಟ ಶುರುವಾಗಬಹುದು. ಕೆಲ ವರದಿಗಳ ಪ್ರಕಾರ ಈ ವರ್ಷವೂ ಅಕ್ಟೋಬರ್ 8ರಂದೇ ಶುರುವಾಗಬಹುದು. ಆದರೆ, ಅಮೇಜಾನ್​ನಿಂದ ಇನ್ನೂ ಅಧಿಕೃತವಾಗಿ ದಿನಾಂಕ ಪ್ರಕಟವಾಗಿಲ್ಲ.

2 / 5
ಅಮೇಜಾನ್ ಶಾಪಿಂಗ್ ಫೆಸ್ಟಿವಲ್​ನ ಮಾರಾಟದ ಸೌಲಭ್ಯವನ್ನು ಪ್ರೈಮ್ ಮೆಂಬರ್ಸ್ ಮೊದಲು ಪಡೆಯುತ್ತಾರೆ. ಫೆಸ್ಟಿವಲ್ ಸೇಲ್ ಶುರುವಾಗ 24 ಗಂಟೆ ಮುನ್ನವೇ ಪ್ರೈಮ್ ಸದಸ್ಯರು ಶಾಪಿಂಗ್ ನಡೆಸಬಹುದು. ಈ ಶಾಪಿಂಗ್​ನಲ್ಲಿ ಹೆಚ್ಚಿನ ಡಿಸ್ಕೌಂಟ್ ಮತ್ತು ಆಫರ್​ಗಳು ಪ್ರೈಮ್ ಮೆಂಬರ್ಸ್​ಗೆ ಸಿಗುತ್ತದೆ. ಅಮೇಜಾನ್ ಪ್ರೈಮ್ ಮೆಂಬರ್​​ಶಿಪ್ ಹಣ ತಿಂಗಳಿಗೆ 125 ರೂ ಇದೆ.

3 / 5
ಫ್ಯಾಷನ್ ಉಡುಪು, ಕನ್ಸೂಮರ್ ಎಲೆಕ್ಟ್ರಾನಿಕ್ಸ್ ವಸ್ತು, ಗೃಹೋಪಕರಣ ಹೀಗೆ ವಿವಿಧ ವಸ್ತುಗಳಿಗೆ ಒಳ್ಳೆಯ ರಿಯಾಯಿತಿ ಸಿಗಲಿದೆ. ಈ ಬಾರಿ ಸ್ಯಾಮ್ಸುಂಗ್, ಆ್ಯಪಲ್, ಓಪ್ಪೋ, ಒನ್​ಪ್ಲಸ್, ರಿಯಲ್​ಮೀ ಮತ್ತಿತರ ಕಂಪನಿಗಳ ಸ್ಮಾರ್ಟ್​ಫೋನ್​ಗಳ ಮೇಲೆ ಸಖತ್ ಡಿಸ್ಕೌಂಟ್ ನಿರೀಕ್ಷಿಸಬಹುದು.

4 / 5
ಎಲ್​ಜಿ, ಸ್ಯಾಮ್ಸುಂಗ್​ನ ವಾಷಿಂಗ್ ಮೆಷೀನ್ ಮೇಲೆ ಶೇ. 35ರವರೆಗೂ ಡಿಸ್ಕೌಂಟ್ ಇರುವ ಸಾಧ್ಯತೆ ಇದೆ. ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್, ಇಯರ್ ಬಡ್ಸ್ ಇತ್ಯಾದಿ ವಸ್ತುಗಳು ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ನಲ್ಲಿ ಉತ್ತಮ ಡಿಸ್ಕೌಂಟ್​ಗೆ ಮಾರಾಟವಾಗಬಹುದು. ಈ ಅಮೇಜಾನ್ ಫೆಸ್ಟಿವಲ್ ಸೇಲ್ಸ್ ಎಷ್ಟು ದಿನಗಳವರೆಗೆ ಇರುತ್ತೆ ಎಂಬುದು ಸ್ಪಷ್ಟ ಇಲ್ಲ. 2 ದಿನದಿಂದ ಹಿಡಿದು 10 ದಿನದವರೆಗೆ ಈ ಆನ್​ಲೈನ್ ಉತ್ಸವ ಇರಬಹುದು.

5 / 5
Follow us
ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು

ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?

ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ

ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್

ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ

ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು

ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ

ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ

ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ

ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್