- Kannada News Photo gallery Amitabh Bachchan Rashmika Mandanna starrer Goodbye movie trailer released
Rashmika Mandanna: ‘ಗುಡ್ಬೈ’ ಟ್ರೇಲರ್ನಲ್ಲಿ ಹೇಗಿದೆ ರಶ್ಮಿಕಾ ಲುಕ್? ಮೂಡಿದೆ ಇನ್ನೊಂದು ಗೆಲುವಿನ ನಿರೀಕ್ಷೆ
Goodbye movie trailer: ಪಾತ್ರವರ್ಗ ಮತ್ತು ಕಥಾವಸ್ತುವಿನ ಕಾರಣದಿಂದ ‘ಗುಡ್ಬೈ’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಅಮಿತಾಭ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
Updated on: Sep 06, 2022 | 2:39 PM
Share

Amitabh Bachchan Rashmika Mandanna starrer Goodbye movie trailer released

Amitabh Bachchan Rashmika Mandanna starrer Goodbye movie trailer released

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಅನೇಕ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪಾತ್ರವರ್ಗದ ಕಾರಣದಿಂದ ಚಿತ್ರದ ಹೈಪ್ ಹೆಚ್ಚಿದೆ.

ಖ್ಯಾತ ನಿರ್ದೇಶಕ ವಿಕಾಸ್ ಬಹ್ಲ್ ಅವರ ಬತ್ತಳಿಕೆಯಿಂದ ‘ಗುಡ್ಬೈ’ ಸಿನಿಮಾ ಮೂಡಿಬಂದಿದೆ. ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅವರು ತಂದೆ-ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್ ಮೂಲಕ ‘ಗುಡ್ಬೈ’ ಚಿತ್ರ ಗಮನ ಸೆಳೆಯುತ್ತಿದೆ. ಸಿನಿಮಾದ ಕಥೆಯ ಎಳೆ ಏನು ಎಂಬುದನ್ನು ಇದರಲ್ಲಿ ಬಿಟ್ಟುಕೊಡಲಾಗಿದೆ. ಈ ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
Related Photo Gallery
ಎಸ್ಯುವಿಯಲ್ಲಿ ರಾಶಿಗಟ್ಟಲೆ ಶಾಲಾ ಮಕ್ಕಳನ್ನು ತುಂಬಿದ ವಿಡಿಯೋ ವೈರಲ್
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್: ಸಚಿವ ಸತೀಶ್ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಾದಾಮಿ ಬನಶಂಕರಿ ಅದ್ಧೂರಿ ಮಹಾರಥೋತ್ಸವ
ಹಾವಿಗೆ ಕಚ್ಚಿ ಕಚ್ಚಿ ಕೊಂದ ಬೆಕ್ಕು; ಅಪರೂಪದ ವಿಡಿಯೋ ಇಲ್ಲಿದೆ!
ಪಾರ್ಟಿಯಲ್ಲಿ ಸಿಕ್ಕ-ಸಿಕ್ಕವರಿಗೆಲ್ಲ ಮುತ್ತು ಕೊಟ್ಟ ಓರಿ: ವಿಡಿಯೋ ನೋಡಿ
ಲೀಕ್ ಆಯ್ತು ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ವಿಡಿಯೋ
ಅಶ್ವಿನಿ ಎದುರು ಲವ್ ಫಿಲಾಸಫಿ ಹೇಳಿದ ರಕ್ಷಿತಾ ಶೆಟ್ಟಿ: ವಿಡಿಯೋ
ವೆನೆಜುವೆಲಾ ವಿರುದ್ಧ ಡೊನಾಲ್ಡ್ ಟ್ರಂಪ್ ಯುದ್ಧ; ದಾಳಿಯ ವಿಡಿಯೋ ಇಲ್ಲಿದೆ




