ಚಿತ್ರ ವಿಚಿತ್ರ ಪೋಸ್ನಲ್ಲಿ ಫೋಟೋ ಹಂಚಿಕೊಂಡು ಫ್ಯಾನ್ಸ್ಗೆ ಪ್ರಶ್ನೆ ಇಟ್ಟ ಆ್ಯಂಕರ್ ಅನುಶ್ರೀ
ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 20 ಲಕ್ಷ ಹಿಂಬಾಲಕರಿದ್ದಾರೆ.
Updated on: Nov 12, 2022 | 6:06 PM
Share

ಆ್ಯಂಕರ್ ಅನುಶ್ರೀ ಅವರು ಕರ್ನಾಟಕದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಹಲವು ರಿಯಾಲಿಟಿ ಶೋಗಳನ್ನು ನಿರೂಪಿಸಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 20 ಲಕ್ಷ ಹಿಂಬಾಲಕರಿದ್ದಾರೆ.

ಈಗ ಅನುಶ್ರೀ ಅವರು ಇನ್ಸ್ಟಾಗ್ರಾಮ್ನಲ್ಲಿ ಚಿತ್ರ ವಿಚಿತ್ರ ಪೋಸ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಈ ಫೋಟೋ ಕ್ಯಾಪ್ಶನ್ನಲ್ಲಿ ಅವರು ಪ್ರಶ್ನೆಯನ್ನೂ ಇಟ್ಟಿದ್ದಾರೆ.

ಕಿಸ್ಸಿಂಗ್ ಎಮೋಜಿ, ಕಣ್ಣು ಹೊಡೆಯುವ ಎಮೋಜಿ ಹಾಗೂ ಬೇಸರದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅವರ ಮುಖದ ಎಕ್ಸ್ಪ್ರೆಷನ್ ಇದೆ. ಇದರಲ್ಲಿ ನಿಮ್ಮ ಮೂಡ್ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ ಅನುಶ್ರೀ.

ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋ ಕೆಲವೇ ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ.
Related Photo Gallery
ಲಂಚ ಕೊಡೋದಿಲ್ಲ ಹೇಳಿ; ಭ್ರಷ್ಟಾಚಾರದ ವಿರುದ್ಧ ಗುಡುಗಿದ ಸಿಎಂ ವಿಜಯ್
ಕೊಪ್ಪಳ: ಬಿಸಿಯೂಟ ತಯಾರಕಾ ಮಹಿಳೆಯರಿಂದ ಪ್ರತಿಭಟನೆ
ಬೈಂದೂರಿನಲ್ಲಿ ಸುಂಟರಗಾಳಿಗೆ 150 ಅಡಿಕೆ ಮರಗಳು ಧರಾಶಾಹಿ
RSS ಸಭೆ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ: ಬಿಕೆ ಹರಿಪ್ರಸಾದ್
ಬೆಂಗಳೂರಿನಿಂದ ಸೈಕಲ್ನಲ್ಲೇ ತಿರುಪತಿ ತಲುಪಿದ ಶಾಸಕ ಸುರೇಶ್ ಕುಮಾರ್
ಅಂಬೋಲಿ ಫಾಲ್ಸ್ ನೋಡಲು ಮುಗಿಬಿದ್ದ ಪ್ರವಾಸಿಗರು
‘ದೇವಿ’ ಸಿನಿಮಾ ಬಗ್ಗೆ ಸಂಭಾಷಣೆಕಾರ ಮಾಸ್ತಿ ಹೇಳಿದ್ದೇನು: ವಿಡಿಯೋ
ಬೇಬಿ ಯಡಿಯೂರಪ್ಪ ತಮ್ಮ ನಾಯಕರ ಮೇಲಿರುವ ಕೇಸ್ಗಳ ಬಗ್ಗೆ ಮಾತನಾಡಲಿ: BKH
ವಯನಾಡು ಭೂಕುಸಿತ, ಮೃತರ ಸಂಖ್ಯೆ 7ಕ್ಕೆ ಏರಿಕೆ
'ನಮ್ಮಿಬ್ರನ್ನ ಊರಿಗೆ ಕರ್ಕೊಂಡು ಹೋಗಿ': 112ಕ್ಕೆ ಕರೆ ಮಾಡಿ ದಂಪತಿ ಕಿರಿಕ್!
ಪ್ರವಾಹದಿಂದ ತುಂಬಿದ ಕ್ಯಾಂಪಸ್ನಲ್ಲಿ ಓಡಾಡಲು ಐಐಟಿ ವಿದ್ಯಾರ್ಥಿಗಳ ಪ್ಲಾನ್ ನೋಡಿ!
ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ 10 ತಿಂಗಳ ಮಗು: ಸಿಎಂ ಸನ್ಮಾನ
ಪ್ರಧಾನಿ ಮೋದಿಗೆ ನ್ಯೂಜಿಲೆಂಡ್ನ ಕಲಾವಿದರಿಂದ ಸಂಗೀತಮಯ ಸ್ವಾಗತ
ಕುಮಾರಸ್ವಾಮಿ ಭೇಟಿ ಮಾಡಿದ ವಿಜಯೇಂದ್ರ: ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ
ಹಳೆಯ 2 ಸಾವಿರ ರೂ ನೋಟು ಬದಲಾವಣೆಗೆ ಮತ್ತೊಮ್ಮೆ ಆರ್ಬಿಐ ಅವಕಾಶ
ಮಲೈಕಾ ಅರೋರಾ ಬಿಂದಾಸ್ ಲೈಫ್ಗೆ ಈ ವಿಡಿಯೋ ಸಾಕ್ಷಿ




