ತಪ್ಪು ಮಾಡಿದ ಬಳಿಕ ಜಾನ್ವಿಗೆ ಕಾಡ್ತಿದೆ ಮಗ ಹಾಗೂ ಕುಟುಂಬದ ಭಯ
ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಮಾಡಿದ ತಪ್ಪಿಗೆ ದೊಡ್ಡ ದಂದ ತೆತ್ತುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ಹೇಟ್ ಕಮೆಂಟ್ಗಳು ಬರುತ್ತಿವೆ. ಈ ಸೂಚನೆ ಸಿಕ್ಕಿದ ಬಳಿಕ ಜಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

1 / 5

2 / 5

3 / 5

4 / 5

5 / 5
Follow Us




