ಥೈಲ್ಯಾಂಡ್ ಸಮುದ್ರದ ಮಧ್ಯೆ ಬೋಟ್ನಲ್ಲಿ ಆಶಿಕಾ ಸಾಗಿದ್ದಾರೆ. ಈ ವೇಳೆ ಅವರು ತೆಗೆದುಕೊಂಡ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
Jun 14, 2022 | 11:28 AM
ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ವುಡ್ನ ಕ್ಯೂಟ್ ನಟಿಯರಲ್ಲಿ ಒಬ್ಬರು. ಅವರು ಆಗಾಗ ಟೆಂಪ್ರೇಚರ್ ಹೆಚ್ಚಿಸುವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ, ಥೈಲ್ಯಾಂಡ್ ಟ್ರಿಪ್ನಲ್ಲಿರುವ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
1 / 5
ಥೈಲ್ಯಾಂಡ್ ಸಮುದ್ರದ ಮಧ್ಯೆ ಬೋಟ್ನಲ್ಲಿ ಆಶಿಕಾ ಸಾಗಿದ್ದಾರೆ. ಈ ವೇಳೆ ಅವರು ತೆಗೆದುಕೊಂಡ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
2 / 5
ಆಶಿಕಾಗೆ ಸ್ಯಾಂಡಲ್ವುಡ್ನಲ್ಲಿ ಸಖತ್ ಬೇಡಿಕೆ ಇದೆ. ಹಲವು ನಟರ ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ಸ್ಪೆಷಲ್ ಸಾಂಗ್ ಮಾಡುವ ಮೂಲಕವೂ ಆಶಿಕಾ ಗಮನ ಸೆಳೆಯುತ್ತಾರೆ.
3 / 5
ಇತ್ತೀಚೆಗೆ ಆಶಿಕಾ ಹುಲಿಯ ಸಮೀಪ ನಿಂತಿರುವ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದರು. ಈ ಫೋಟೋಗಳು ಫ್ಯಾನ್ಸ್ ವಲಯದಲ್ಲಿ ವೈರಲ್ ಆಗಿತ್ತು.