ಮಿರಿಮಿರಿ ಮಿಂಚುವ ಆಶಿಕಾ ಫೋಟೋಶೂಟ್​; ಕನ್ನಡತಿಯ ಚೆಲುವಿಗೆ ಫ್ಯಾನ್ಸ್​ ಫಿದಾ

ನಟಿ ಆಶಿಕಾ ರಂಗನಾಥ್​ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದಾರೆ. ಅವರು ನಟಿಸಿದ ‘ಮದಗಜ’ ಸಿನಿಮಾ ಇತ್ತೀಚೆಗೆ 50ನೇ ದಿನ ಪೂರೈಸಿತು.  

Jan 23, 2022 | 5:21 PM
TV9kannada Web Team

| Edited By: Madan Kumar

Jan 23, 2022 | 5:21 PM

ಅಪ್ಪಟ ಕನ್ನಡದ ಹುಡುಗಿ ಆಶಿಕಾ ರಂಗನಾಥ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ಚಂದನವನದಲ್ಲಿ ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.

1 / 6
‘ಮದಗಜ’, ‘ತಾಯಿಗೆ ತಕ್ಕ ಮಗ’, ‘ರ‍್ಯಾಂಬೊ 2’ ಮುಂತಾದ ಸಿನಿಮಾಗಳ ಮೂಲಕ ಆಶಿಕಾ ರಂಗನಾಥ್​ ಜನಮನ ಗೆದ್ದಿದ್ದಾರೆ. ತಮ್ಮ ನಟನೆ ಮತ್ತು ಗ್ಲಾಮರ್​ನಿಂದ​ ಅವರು ಮಿಂಚುತ್ತಿದ್ದಾರೆ.

2 / 6
ಆಶಿಕಾ ರಂಗನಾಥ್​ ನಟನೆಯ ಬಹುನಿರೀಕ್ಷಿತ ‘ರೇಮೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದಲ್ಲಿ ಅವರು ಇಶಾನ್​ ಜೊತೆ ತೆರೆಹಂಚಿಕೊಂಡಿದ್ದಾರೆ. ‘ರೇಮೋ’ಗೆ ಪವನ್​ ಒಡೆಯರ್​ ನಿರ್ದೇಶನ ಮಾಡಿದ್ದಾರೆ.

3 / 6
ಶರಣ್​ ನಾಯಕತ್ವದ ‘ಅವತಾರ ಪುರುಷ’ ಚಿತ್ರಕ್ಕೂ ಆಶಿಕಾ ರಂಗನಾಥ್​ ನಾಯಕಿ. ಸಿಂಪಲ್​ ಸುನಿ ನಿರ್ದೇಶನದ ಆ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಿದೆ. ಕೊರೊನಾ ಕಾರಣದಿಂದ ರಿಲೀಸ್​ ತಡವಾಗಿದೆ.

4 / 6
ಸೋಶಿಯಲ್​ ಮೀಡಿಯಾದಲ್ಲಿ ಆಶಿಕಾ ರಂಗನಾಥ್​ ಆ್ಯಕ್ಟೀವ್​ ಆಗಿರುತ್ತಾರೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಸದ್ಯ 14 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

5 / 6
ಫೋಟೋಗಳ ಬಗ್ಗೆ ಆಶಿಕಾ ರಂಗನಾಥ್​ ಅವರಿಗೆ ಕ್ರೇಜ್​ ಇದೆ. ಆಗಾಗ ಅವರು ಬಗೆಬಗೆಯ ಫೋಟೋಶೂಟ್​ ಮಾಡಿಸುತ್ತಾರೆ. ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

6 / 6

Follow us on

Most Read Stories

Click on your DTH Provider to Add TV9 Kannada