‘ನೆನಪಿರಲಿ’ ಪ್ರೇಮ್ ಮಗಳ ಜನ್ಮದಿನ; ಮುದ್ದಿನ ಪುತ್ರಿಯ ಫೋಟೋ ಹಂಚಿಕೊಂಡು ಶುಭಕೋರಿದ ನಟ
ನಟ ‘ನೆನಪಿರಲಿ’ ಪ್ರೇಮ್ ಮನೆಯಲ್ಲಿ ಇಂದು (ಜ.23) ಸಂಭ್ರಮ. ಅದಕ್ಕೆ ಕಾರಣ ಅವರ ಪುತ್ರಿ ಅಮೃತಾ ಹುಟ್ಟುಹಬ್ಬ. ಮಗಳ ಜನ್ಮದಿನಕ್ಕೆ ಪ್ರೇಮ್ ಅವರು ವಿಶೇಷ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.
Updated on: Jan 23, 2022 | 12:03 PM
Share

Premam Poojyam actor Nenapirali Prem celebrates daughter Amrutha birthday
1 / 5

Premam Poojyam actor Nenapirali Prem celebrates daughter Amrutha birthday
2 / 5

ನಟಿ ಅಮೂಲ್ಯ, ಖುಷಿ ರವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರೇಮ್ ಪುತ್ರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರೇಮ್ ಮತ್ತು ಜ್ಯೋತಿ ದಂಪತಿ ಮಗಳಿಗೆ ಮುತ್ತಿಡುತ್ತಿರುವ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
3 / 5

ಅಮೃತಾ ಅವರ ಬಾಲ್ಯದ ಫೋಟೋವನ್ನು ಜ್ಯೋತಿ ಪ್ರೇಮ್ ಹಂಚಿಕೊಂಡಿದ್ದಾರೆ. ಮುದ್ದು ಮಗಳ ಭವಿಷ್ಯಕ್ಕೆ ಒಳಿತಾಗಲಿ ಎಂದು ಅವರು ವಿಶ್ ಮಾಡಿದ್ದಾರೆ.
4 / 5

‘ನೀನೀಗ ಹದಿಹರೆಯವನ್ನು ಅಧಿಕೃತವಾಗಿ ದಾಟಿ ಹೊರಬಂದಿರುವೆ. ಖುಷಿಯ ಹೊಸ ದಶಕಕ್ಕೆ ಕಾಲಿಟ್ಟಿರುವೆ. ನಿನ್ನ ಭವಿಷ್ಯ ಹೇಗಿರಲಿದೆ ಅಂತ ತಿಳಿಯಲು ನಾನು ಉತ್ಸುಕಳಾಗಿರುವೆ’ ಎಂದು ಅಮೃತಾ ತಾಯಿ ಜ್ಯೋತಿ ಹಾರೈಸಿದ್ದಾರೆ.
5 / 5

TV9 Web
TV9 Kannada
Read More
Related Photo Gallery
ಕಗ್ಗತಲ ರಾತ್ರಿ ಹೆಡ್ಲೈಟ್ ಇಲ್ಲದೆ ಸಂಚರಿಸಿದ ಕೆಎಸ್ಆರ್ಟಿಸಿ ಬಸ್!
ಕೋ ಪೈಲಟ್ ಆಕ್ರಮಣ, 174 ಜೀವಗಳ ರಕ್ಷಣೆ
ಗಾಂಧಿ ಜಯಂತಿ: ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿಗೆ ಪ್ರಧಾನಿ ಮೋದಿ ನಮನ
ಹುಬ್ಬಳ್ಳಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಲ್ಹಾದ್ ಜೋಶಿ!
ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಮೋಕ್ಷಿತಾಗೆ ಎಷ್ಟು ಚಾಲೆಂಜಿಂಗ್ ಆಗಿತ್ತು ನೋಡಿ ‘ಜಗದ್ಧಾತ್ರಿ’ ಶೂಟ್
ಶಮಿತಾ ಶೆಟ್ಟಿಗೆ ಹೃದಯ ಬಾಯಿಗೆ ಬಂದಂತಾಯ್ತು
ಚೆಕ್ಪೋಸ್ಟ್ ಬಳಿ ಲಾರಿ ಅಡ್ಡಗಟ್ಟಿ ಕಬ್ಬು ಕೊಂಡೊಯ್ದ ಆನೆ!
ಪ್ರವಾಹಪೀಡಿತ ಸ್ಥಳಕ್ಕೆ ಬಂದ ಬಿಹಾರದ ಸಿಎಂಗೆ ರೆಡ್ ಕಾರ್ಪೆಟ್!
ಕುಡಿದ ನಶೆಯಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ವ್ಯಕ್ತಿ
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ



