- Kannada News Photo gallery Premam Poojyam actor Nenapirali Prem celebrates daughter Amrutha birthday
‘ನೆನಪಿರಲಿ’ ಪ್ರೇಮ್ ಮಗಳ ಜನ್ಮದಿನ; ಮುದ್ದಿನ ಪುತ್ರಿಯ ಫೋಟೋ ಹಂಚಿಕೊಂಡು ಶುಭಕೋರಿದ ನಟ
ನಟ ‘ನೆನಪಿರಲಿ’ ಪ್ರೇಮ್ ಮನೆಯಲ್ಲಿ ಇಂದು (ಜ.23) ಸಂಭ್ರಮ. ಅದಕ್ಕೆ ಕಾರಣ ಅವರ ಪುತ್ರಿ ಅಮೃತಾ ಹುಟ್ಟುಹಬ್ಬ. ಮಗಳ ಜನ್ಮದಿನಕ್ಕೆ ಪ್ರೇಮ್ ಅವರು ವಿಶೇಷ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.
Updated on: Jan 23, 2022 | 12:03 PM
Share

Premam Poojyam actor Nenapirali Prem celebrates daughter Amrutha birthday

Premam Poojyam actor Nenapirali Prem celebrates daughter Amrutha birthday

ನಟಿ ಅಮೂಲ್ಯ, ಖುಷಿ ರವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರೇಮ್ ಪುತ್ರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರೇಮ್ ಮತ್ತು ಜ್ಯೋತಿ ದಂಪತಿ ಮಗಳಿಗೆ ಮುತ್ತಿಡುತ್ತಿರುವ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮೃತಾ ಅವರ ಬಾಲ್ಯದ ಫೋಟೋವನ್ನು ಜ್ಯೋತಿ ಪ್ರೇಮ್ ಹಂಚಿಕೊಂಡಿದ್ದಾರೆ. ಮುದ್ದು ಮಗಳ ಭವಿಷ್ಯಕ್ಕೆ ಒಳಿತಾಗಲಿ ಎಂದು ಅವರು ವಿಶ್ ಮಾಡಿದ್ದಾರೆ.

‘ನೀನೀಗ ಹದಿಹರೆಯವನ್ನು ಅಧಿಕೃತವಾಗಿ ದಾಟಿ ಹೊರಬಂದಿರುವೆ. ಖುಷಿಯ ಹೊಸ ದಶಕಕ್ಕೆ ಕಾಲಿಟ್ಟಿರುವೆ. ನಿನ್ನ ಭವಿಷ್ಯ ಹೇಗಿರಲಿದೆ ಅಂತ ತಿಳಿಯಲು ನಾನು ಉತ್ಸುಕಳಾಗಿರುವೆ’ ಎಂದು ಅಮೃತಾ ತಾಯಿ ಜ್ಯೋತಿ ಹಾರೈಸಿದ್ದಾರೆ.
Related Photo Gallery
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್




