AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Camera Phone: ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್​ ಫೋನ್ ಇಲ್ಲಿದೆ ನೋಡಿ

Best Triple Cameras Phone: ಭಾರತದಲ್ಲಿ ಬಿಡುಗಡೆ ಆಗುವ ಬಹುತೇಕ ಎಲ್ಲ ಸ್ಮಾರ್ಟ್​​ ಫೋನ್​ ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದು ಕಡಿಮೆ ಬೆಲೆಗೆ ಕೂಡ ಲಭ್ಯವಿದೆ. ಹಾಗಾದ್ರೆ ದೇಶದಲ್ಲಿ ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್​ ಫೋನ್ ​ಗಳು ಯಾವುವು ಎಂಬುದನ್ನು ನೋಡೋಣ.

TV9 Web
| Edited By: |

Updated on:Jul 25, 2022 | 12:09 PM

Share
ಭಾರತದಲ್ಲಿ ಈಗಂತು ಕ್ಯಾಮೆರಾ ಫೋನ್ ​ಗಳಿಗೆ ಭರ್ಜರಿ ಬೇಡಿಕೆ ಶುರುವಾಗಿದೆ. ಒಪ್ಪೋ ಸಂಸ್ಥೆ ಯಾವಾಗ ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಫಿಲ್ಟರ್ ಇರುವ ಸ್ಮಾರ್ಟ್​​ ಫೋನನ್ನು ತಯಾರಿಸಿ ಬಿಡುಗಡೆ ಮಾಡಿತೋ ಅವಾಗಿನಿಂದ ಇತರೆ ಮೊಬೈಲ್ ಬ್ರ್ಯಾಂಡ್ ಕೂಡ ಪೈಪೋಟಿಗೆ ಬಿದ್ದಂತೆ ಬೆಸ್ಟ್ ಕ್ಯಾಮೆರಾ ಕ್ವಾಲಿಟಿ ಇರುವ ಫೋನನ್ನು ಅನಾವರಣ ಮಾಡುತ್ತಿದೆ.

1 / 8
ಈಗ ಭಾರತದಲ್ಲಿ 108 ಮೆಗಾಫಿಕ್ಸೆಲ್ ಸಾಮರ್ಥ್ಯದ ಸೆನ್ಸಾರ್ ಇರುವ ಫೋನ್ ಬರುವುದು ಮಾಮೂಲಾಗಿ ಬಿಟ್ಟಿದೆ. ಭಾರತದಲ್ಲಿ ಬಿಡುಗಡೆ ಆಗುವ ಬಹುತೇಕ ಎಲ್ಲ ಸ್ಮಾರ್ಟ್​​ ಫೋನ್​ ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದು ಕಡಿಮೆ ಬೆಲೆಗೆ ಕೂಡ ಲಭ್ಯವಿದೆ. ಹಾಗಾದ್ರೆ ದೇಶದಲ್ಲಿ ಆಕರ್ಷಕ ಟ್ರಿಪಲ್ ಕ್ಯಾಮೆರಾ ಹೊಂದಿರುವ 15,000 ರೂ. ಒಳಗಿನ ಬೆಸ್ಟ್​ ಫೋನ್ ​ಗಳು ಯಾವುವು ಎಂಬುದನ್ನು ನೋಡೋಣ.

2 / 8
ಒಪ್ಪೋ K10: ಈ ಸ್ಮಾರ್ಟ್ ​ಫೋನ್ ​ನ ಬೆಲೆ 14,990 ರೂ. ಆಗಿದೆ. ಇದರಲ್ಲಿ 50 ಮೆಗಾಫಿಕ್ಸೆಲ್​ ನ ಮುಖ್ಯ ಕ್ಯಾಮೆರಾ ಇದ್ದು, ಎರಡು 2 ಮೆಗಾಫಿಕ್ಸೆಲ್​ ನ ಪ್ರೈಮರಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. 16 ಮೆಗಾಫಿಕ್ಸೆಲ್​ ಸೆಲ್ಫೀ ಕ್ಯಾಮೆರಾ ಕೂಡಿದೆ. 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವಿದೆ.

3 / 8
ಗ್ಯಾಲಕ್ಸಿ F13: ಸ್ಯಾಮ್​ ಸಂಗ್ ಕಂಪನಿಯ ಗ್ಯಾಲಕ್ಸಿ F13 ಫೋನಿನ ಬೆಲೆ 11,999 ರೂ. ಇದರಲ್ಲಿ 50MP + 5MP + 2 MP ಪ್ರೈಮರಿ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆ. 6.6 ಇಂಚಿನ ಡಿಸ್ ಪ್ಲೇ ಹೊಂದಿದ್ದು, ಬರೋಬ್ಬರಿ 6000mAh ಸಾಮರ್ಥ್ಯ ಬಲಿಷ್ಠ ಬ್ಯಾಟರಿ ಲೈಫ್ ನೀಡಲಾಗಿದೆ.

4 / 8
ಪೋಕೋ M3 ಪ್ರೊ: 5G ಬೆಂಬಲ ಪಡೆದುಕೊಂಡಿರುವ ಈ ಸ್ಮಾರ್ಟ್​​ ಫೋನಿನ ಬೆಲೆ 13,999 ರೂ. ಇದರಲ್ಲಿ 48MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ.

5 / 8
ರೆಡ್ಮಿ ನೋಟ್ 10T: ಈ ಫೋನಿನ ಬೆಲೆ 11,999 ರೂ. ಇದು 48MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ.

6 / 8
ರಿಯಲ್ ಮಿ 9i: ಈ ಫೋನಿನ ಬೆಲೆ 13,999 ರೂ. ಇದು 50MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 16MP ನ ಸೆಲ್ಫೀ ಕ್ಯಾಮೆರಾ ಕೂಡ ಸೇರಿಸಿಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 680 ಪ್ರೊಸೆಸರ್ ಅಳವಡಿಸಲಾಗಿದೆ.

ರೆಡ್ಮಿ ನೋಟ್ 10T: ಈ ಫೋನಿನ ಬೆಲೆ 11,999 ರೂ. ಇದು 48MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ.

7 / 8
ರಿಯಲ್ ಮಿ ನಾರ್ಜೊ 50A: ಈ ಫೋನಿನ ಬೆಲೆ 11,499 ರೂ. ಇದು 50MP + 2MP + 2 MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. 6000mAh ಸಾಮರ್ಥ್ಯದ ಬ್ಯಾಟರಿ ಇದೆ. ಮೀಡಿಯಾ ಟೆಕ್ ಹೀಲಿಯೊ G85 ಪ್ರೊಸೆಸರ್ ಅಳವಡಿಸಲಾಗಿದೆ.

8 / 8

Published On - 12:09 pm, Mon, 25 July 22

Web contact
Web contact

TV9 Kannada

Read More
Follow Us
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ

ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!

ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ

ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ

ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!

ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ

ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ

ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ