AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್

ವೈಲ್ಡ್ ಕಾರ್ಡ್ ಮೂಲಕ ‘ಕನ್ನಡ ಬಿಗ್ ಬಾಸ್ ಸೀಸನ್ 8’ ಪ್ರವೇಶ ಪಡೆದ ಪ್ರಿಯಾಂಕಾ ತಿಮ್ಮೇಶ್ ಸಾಕಷ್ಟು ಮಿಂಚಿದರು. ತಮ್ಮ ನೇರನುಡಿಗಳಿಂದ ಅವರು ಹೆಸರು ಮಾಡಿದರು. ಬಿಗ್ ಬಾಸ್ನಿಂದ ಪ್ರಿಯಾಂಕಾ ತಿಮ್ಮೇಶ್​ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

TV9 Web
| Edited By: |

Updated on: Sep 29, 2021 | 3:47 PM

Share
ವೈಲ್ಡ್​ ಕಾರ್ಡ್​ ಮೂಲಕ ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪ್ರವೇಶ ಪಡೆದ ಪ್ರಿಯಾಂಕಾ ತಿಮ್ಮೇಶ್​ ಸಾಕಷ್ಟು ಮಿಂಚಿದರು​.

ವೈಲ್ಡ್​ ಕಾರ್ಡ್​ ಮೂಲಕ ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪ್ರವೇಶ ಪಡೆದ ಪ್ರಿಯಾಂಕಾ ತಿಮ್ಮೇಶ್​ ಸಾಕಷ್ಟು ಮಿಂಚಿದರು​.

1 / 6
ತಮ್ಮ ನೇರನುಡಿಗಳಿಂದ ಅವರು ಹೆಸರು ಮಾಡಿದರು. ಬಿಗ್​ ಬಾಸ್​ನಿಂದ ಪ್ರಿಯಾಂಕಾ ತಿಮ್ಮೇಶ್​ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ತಮ್ಮ ನೇರನುಡಿಗಳಿಂದ ಅವರು ಹೆಸರು ಮಾಡಿದರು. ಬಿಗ್​ ಬಾಸ್​ನಿಂದ ಪ್ರಿಯಾಂಕಾ ತಿಮ್ಮೇಶ್​ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

2 / 6
ಅವರ ಅಭಿಮಾನಿ ಬಳಗ ಈಗ ಮೊದಲಿಗಿಂತಲೂ ಹಿರಿದಾಗಿದೆ.

ಅವರ ಅಭಿಮಾನಿ ಬಳಗ ಈಗ ಮೊದಲಿಗಿಂತಲೂ ಹಿರಿದಾಗಿದೆ.

3 / 6
ಹೀಗಿರುವಾಗಲೇ ಪ್ರಿಯಾಂಕಾ ತಿಮ್ಮೇಶ್​ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ಹೀಗಿರುವಾಗಲೇ ಪ್ರಿಯಾಂಕಾ ತಿಮ್ಮೇಶ್​ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

4 / 6
ಈ ಫೋಟೋಶೂಟ್​ ಸಾಕಷ್ಟು ವೈರಲ್​ ಆಗಿದೆ. ಅವರ ಈ ಫೋಟೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಫೋಟೋಶೂಟ್​ ಸಾಕಷ್ಟು ವೈರಲ್​ ಆಗಿದೆ. ಅವರ ಈ ಫೋಟೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

5 / 6
ಪ್ರಿಯಾಂಕಾ ತಿಮ್ಮೇಶ್​

ಪ್ರಿಯಾಂಕಾ ತಿಮ್ಮೇಶ್​

6 / 6