Hanumantha Lamani: ಹನುಮಂತ ವಿನ್ನಿಂಗ್ ಮೂಮೆಂಟ್; ಫೋಟೋಗಳಲ್ಲಿ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸೇರಿದ ಹನುಮಂತ, ಅವರ ಬುದ್ಧಿವಂತಿಕೆ ಮತ್ತು ಆಟದ ಮೂಲಕ ಅಪಾರ ಜನಪ್ರಿಯತೆ ಗಳಿಸಿ ವಿಜೇತರಾಗಿದ್ದಾರೆ. ಸುದೀಪ್ ಅವರು ಫೈನಲ್ ನಲ್ಲಿ ಹನುಮಂತನನ್ನು ವಿಜೇತ ಎಂದು ಘೋಷಿಸಿದರು. 50 ಲಕ್ಷ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಪಡೆದ ಹನುಮಂತ, 'ಗರ್ಲ್ಸ್ vs ಬಾಯ್ಸ್' ಶೋಗೆ ಆಯ್ಕೆಯಾಗಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Jan 27, 2025 | 12:23 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

1 / 7
‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

2 / 7
ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್​ನ ಕೊಟ್ಟರು.

3 / 7
ಹನುಮಂತ ಅವರಿಗೆ ಸುದೀಪ್ ಅವರು ಕಪ್​ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್​ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

4 / 7
ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್​ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

5 / 7
ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್​ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

6 / 7
ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.

7 / 7
Follow us
ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!

ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್

ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ

ಬೆಂಗಳೂರು ಏರ್​ ಶೋ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್​​

ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ

ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ

Aero India 2025: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ

ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ

ಯೋಗಿ ಬಗ್ಗೆ ಇರೋ ಬೇಸರ ಹೇಳಿಕೊಂಡ ದುನಿಯಾ ವಿಜಯ್

ಇಂದಿನಿಂದ 3 ದಿನ ಟಿ ನರಸೀಪುರದಲ್ಲಿ ಕುಂಭಮೇಳ: ಸಿದ್ಧತೆ ಹೇಗಿದೆ ನೋಡಿ