ಎರಡು ಕಾರಣಕ್ಕೆ ಮತ್ತೆ ಒಂದಾದ ಬಿಗ್​ಬಾಸ್ ಸ್ಪರ್ಧಿಯರು: ಏತಕ್ಕೆ ಈ ಸಂಭ್ರಮ?

Bigg Boss: ಎರಡು ಕಾರಣಗಳಿಗೆ ಬಿಗ್​ಬಾಸ್ ಸೀಸನ್ 9 ಹಾಗೂ ಬಿಗ್​ಬಾಸ್ ಒಟಿಟಿ ಸ್ಪರ್ಧಿಗಳು ಭೇಟಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ.

ಮಂಜುನಾಥ ಸಿ.
|

Updated on: Jul 02, 2023 | 11:06 PM

ಬಿಗ್​ಬಾಸ್ ಸೀಸನ್ 9 ಹಾಗೂ ಬಿಗ್​ಬಾಸ್ ಮೊದಲನೇ ಒಟಿಟಿ ಸೀಸನ್​ನ ಸ್ಪರ್ಧಿಗಳು ಮತ್ತೆ ಒಂದಾಗಿದ್ದಾರೆ.

1 / 7
ಬಿಗ್​ಬಾಸ್​ ಸೀಸನ್ 5 ಹಾಗೂ ಬಿಗ್​ಬಾಸ್ ಸೀಸನ್ 9ರ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಅವರ ಹುಟ್ಟುಹಬ್ಬವನ್ನು ಬಿಗ್​ಬಾಸ್ ಸೀಸನ್ 9ರ ಸ್ಪರ್ಧಿಗಳು ಸೇರಿ ಆಚರಿಸಿದ್ದಾರೆ.

2 / 7
ಅನುಪಮಾ ಗೌಡ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ದಿವ್ಯಾ ಉರುಡುಗ, ರಾಕೇಶ್ ಅಡಿಗ, ಸ್ನೇಹಾ, ಅಮೂಲ್ಯ ಅವರುಗಳು ಜೊತೆ ಸೇರಿ ಆಚರಿಸಿದ್ದಾರೆ.

3 / 7
ಇನ್ನೊಂದೆಡೆ ಬಿಗ್​ಬಾಸ್ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿಯ ಹೊಸ ಸಿನಿಮಾ ಸರ್ಕಸ್ ನ ಸೆಲೆಬ್ರಿಟಿ ಶೋ ವೀಕ್ಷಿಸಲು ಒಟಿಟಿ ಬಿಗ್​ಬಾಸ್ ಹಾಗೂ ಸೀಸನ್ 9ರ ಕೆಲ ಸ್ಪರ್ಧಿಗಳು ಭಾಗಿಯಾಗಿದ್ದರು.

4 / 7
ರೂಪೇಶ್ ಶೆಟ್ಟಿಯ ಸರ್ಕಸ್ ಸಿನಿಮಾ ವೀಕ್ಷಿಸಲು ರಾಕೇಶ್ ಅಡಿಗ, ರೂಪೇಶ್​ರ ಗೆಳತಿ ಸಾನ್ಯಾ ಐಯ್ಯರ್, ನಂದು,  ದಿವ್ಯಾ ಉರುಡುಗ, ಅರವಿಂದ್, ನವಾಜ್, ಜಯಶ್ರೀ ಇನ್ನೂ ಕೆಲವರು ಆಗಮಿಸಿದ್ದರು.

5 / 7
ರೂಪೇಶ್ ಶೆಟ್ಟಿ ಸರ್ಕಸ್ ಹೆಸರಿನ ತುಳು ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ.

6 / 7
ಬಿಗ್​ಬಾಸ್ ಒಟಿಟಿ ಹಾಗೂ ಬಿಗ್​ಬಾಸ್ ಸೀಸನ್ 9 ಒಂದರ ಹಿಂದೊಂದು ನಡೆಯಿತು. ಎರಡೂ ಸೀಸನ್​ನಲ್ಲಿ ರೂಪೇಶ್ ಶೆಟ್ಟಿ ವಿಜೇತರಾದರು, ರಾಕೇಶ್ ಅಡಿಗ ರನ್ನರ್ ಅಪ್ ಆದರು.

7 / 7
Follow us
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ

ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್

ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ

ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ

ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ

ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ

ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ

ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?

ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ