ಭಾರತೀಯರ ಫೇವರೆಟ್ ಫುಡ್ ಬಿರಿಯಾನಿಗೆ ಈ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಬಿರಿಯಾನಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಎಲ್ಲರೂ ಕೂಡ ಬಾಯಿ ಚಪ್ಪರಿಸಿಕೊಂಡು ತಿನ್ನುವ ಆಹಾರಗಳಲ್ಲಿ ಇದು ಕೂಡ ಒಂದು. ಬಿರಿಯಾನಿ ಪ್ರಿಯರು ವಿವಿಧ ಬಗೆಯ ಬಿರಿಯಾನಿ ರುಚಿಯನ್ನು ಒಮ್ಮೆ ಸವಿದೇ ಇರುತ್ತಾರೆ. ಆದರೆ ಬಹುತೇಕರ ನೆಚ್ಚಿನ ಖಾದ್ಯಕ್ಕೆ ಈ ಹೆಸರು ಬಂದದ್ದು ಹೇಗೆ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
Updated on: May 10, 2025 | 4:53 PM
Share

ಭಾರತೀಯರು ಇಷ್ಟ ಪಟ್ಟು ತಿನ್ನುವ ಆಹಾರಗಳಲ್ಲಿ ಈ ಬಿರಿಯಾನಿ ಕೂಡ ಒಂದು. ಹೆಸರು ಕೇಳಿದರೇನೇ ಬಾಯಲ್ಲಿ ನೀರೂರುತ್ತದೆ. ವಾರಾಂತ್ಯದಲ್ಲಿ ಹೋಟೆಲ್ ರೆಸ್ಟೋರೆಂಟ್ ಗೆ ಹೋದರೆ ಬಿರಿಯಾನಿಯನ್ನು ತಪ್ಪದೇ ಆರ್ಡರ್ ಮಾಡುತ್ತಾರೆ.

Chicken Biryani

Rice Based Dish Biriyani

Delicious Biriyani Food

ಎಲ್ಲರ ಫೇವರಿಟ್ ಫುಡ್ ಈ ಖಾದ್ಯಕ್ಕೆ ಪರ್ಷಿಯನ್ ಬ್ರಿಯಾನ್ ಎಂಬ ಪದದಿಂದ ಈ ಹೆಸರು ಬಂದಿದೆ. ಬ್ರಿಯಾನ್ ಎನ್ನುವುದರ ಅರ್ಥ ಅಡುಗೆ ಮಾಡುವ ಮೊದಲು ಆಹಾರ ಪದಾರ್ಥಗಳನ್ನು ಹುರಿಯಬೇಕು ಎನ್ನುವುದಾಗಿದೆ.

Indian Food

ಈ ಬಿರಿಯಾನಿಯಲ್ಲಿ ಮಾಂಸ, ತುಪ್ಪ, ಅಕ್ಕಿ ಈ ಪ್ರಮುಖ ಪದಾರ್ಥಗಳನ್ನು ಬಳಸುವುದರಿಂದ ರುಚಿಯೂ ಅಷ್ಟೇ ಅದ್ಭುತವಾಗಿರುತ್ತದೆ. ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕೇನಿಸದೇ ಇರದು.
Related Photo Gallery
ಖಾಸಗಿ ಬಸ್ಗಳ ನಡುವೆ ರೇಸ್: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ




