AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಖರೀದಿಸುತ್ತಿದ್ದೀರಾ? ಕಡಿಮೆ ಬೆಲೆಗೆ ಲಭ್ಯವಾಗುವ 10 ಕಾರುಗಳು ಇಲ್ಲಿವೆ ನೋಡಿ

ಕಾರು ಖರೀದಿಸಬೇಕು ಎಂಬುದು ಅದೆಷ್ಟೋ ಮಂದಿಯ ಕನಸಾಗಿದೆ. ಹೀಗಿದ್ದಾಗ ಕಡಿಮೆ ಬೆಲೆಯಲ್ಲಿ ವೈಯಕ್ತಿಕ ವಾಹನವನ್ನು ಖರೀದಿಸಲು ಇಚ್ಚಿಸುವವರಿಗೆ ಮಾರುಕಟ್ಟೆಯಲ್ಲಿ ಅನೇಕ ಕಾರುಗಳು ಲಭ್ಯವಿದೆ. ಅದರಂತೆ 10 ಲಕ್ಷದ ಒಳಗಿನ 10 ಕಾರುಗಳು ಈ ಕೆಳಗಿನಂತಿವೆ.

TV9 Web
| Edited By: |

Updated on:Jun 10, 2022 | 2:11 PM

Share
ಕಾರು ಖರೀದಿಸಬೇಕು ಎಂಬುದು ಅದೆಷ್ಟೋ ಮಂದಿಯ ಕನಸಾಗಿದೆ. ಅಂಥವರಿಗೆ ಕಡಿಮೆ ಬೆಲೆಯಲ್ಲಿ ಸಿಗಬಹುದಾದ ಅಂದರೆ 10 ಲಕ್ಷದೊಳಗೆ ಸಿಗುವ 10 ಕಾರುಗಳು ಈ ಕೆಳಗಿನಂತಿವೆ.

Here is of 10 cars available within 10 lakhs

1 / 11
ಹ್ಯುಂಡೈ ಗ್ರಾಂಡ್ ಐ10 ನಿಯೋಸ್: ಎಕ್ಸ್ ಶೋರೂಂ ಬೆಲೆ ಅಂದಾಜು 7.22 ಲಕ್ಷ ರೂ.ದಿಂದ 8.51 ಲಕ್ಷ

Here is of 10 cars available within 10 lakhs

2 / 11
Here is of 10 cars available within 10 lakhs

ಟಾಟಾ ಆಲ್ಟ್ರೋಜ್: ಎಕ್ಸ್ ಶೋ ರೂಂ ಬೆಲೆ ಅಂದಾಜು 7.42 ಲಕ್ಷ ರೂ.ಗಳಿಂದ 10.15 ಲಕ್ಷ

3 / 11
Here is of 10 cars available within 10 lakhs

ಹ್ಯುಂಡೈ ಔರಾ: ಎಕ್ಸ್​ ಶೋ ರೂಂ ಬೆಲೆ ಅಂದಾಜು 7.97 ಲಕ್ಷ ರೂ.ಗಳಿಂದ 9.42 ಲಕ್ಷ

4 / 11
Here is of 10 cars available within 10 lakhs

ಹ್ಯುಂಡೈ ಐ20: ಎಕ್ಸ್​ ಶೋ ರೂಂ ಬೆಲೆ 8.29 ಲಕ್ಷ ರೂ.ಗಳಿಂದ 10.85 ಲಕ್ಷ

5 / 11
Here is of 10 cars available within 10 lakhs

ಟಾಟಾ ನೆಕ್ಸಾನ್: ಎಕ್ಸ್​ ಶೋ ರೂಂ ಬೆಲೆ ಅಂದಾಜು 8.60 ಲಕ್ಷರೂ.ಗಳಿಂದ 13.90 ಲಕ್ಷ

6 / 11
Here is of 10 cars available within 10 lakhs

ಹೋಂಡಾ ಅಮೇಜ್: ಎಕ್ಸ್​​ ಶೋ ರೂಂ ಬೆಲೆ ಅಂದಾಜು 8.81 ಲಕ್ಷ ರೂ.ಗಳಿಂದ 11.29 ಲಕ್ಷ

7 / 11
Here is of 10 cars available within 10 lakhs

ಕಿಯಾ ಸೋನೆಟ್: ಎಕ್ಸ್​ ಶೋ ರೂಂ ಬೆಲೆ ಅಂದಾಜು 8.89 ಲಕ್ಷ ರೂ.ಗಳಿಂದ 13.79 ಲಕ್ಷ

8 / 11
Here is of 10 cars available within 10 lakhs

ಮಹೀಂದ್ರ ಬೊಲೆರೊ ನಿಯೊ: ಎಕ್ಸ್ ಶೋ ರೂಂ ಬೆಲೆ ಅಂದಾಜು 9.29 ಲಕ್ಷ ರೂ.ಗಳಿಂದ 11.78 ಲಕ್ಷ

9 / 11
Here is of 10 cars available within 10 lakhs

ಮಹೀಂದ್ರ ಬೊಲೆರೊ: ಎಕ್ಸ್​ ಶೋ ರೂಂ ಬೆಲೆ ಅಂದಾಜು 9.31 ಲಕ್ಷ ರೂ.ಗಳಿಂದ 10.24 ಲಕ್ಷ

10 / 11
Here is of 10 cars available within 10 lakhs

ಮಹೀಂದ್ರ XUV300: ಎಕ್ಸ್​ ಶೋ ರೂಂ ಬೆಲೆ ಅಂದಾಜು 9.60 ಲಕ್ಷ ರೂ.ಗಳಿಂದ 14.04 ಲಕ್ಷ

11 / 11

Published On - 2:01 pm, Fri, 10 June 22

Follow Us
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ

ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ

ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು

ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್

ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್

ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್

RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ

ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ

ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ

ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ