ಮನೋರಂಜನ್​ ರವಿಚಂದ್ರನ್​-ಸಂಗೀತಾ ಮದುವೆಗೆ ಬಂದು ಶುಭಕೋರಿದ ಸೆಲೆಬ್ರಿಟಿಗಳ ಫೋಟೋ ಗ್ಯಾಲರಿ

Manoranjan Ravichandran marriage photos: ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮನೋರಂಜನ್​ ರವಿಚಂದ್ರನ್​ ಹಾಗೂ ಸಂಗೀತಾ ಅವರಿಗೆ ಆಪ್ತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಅದ್ದೂರಿಯಾಗಿ ಮದುವೆ ನೆರವೇರಿದೆ.

TV9 Web
| Updated By: ಮದನ್​ ಕುಮಾರ್​

Updated on:Aug 21, 2022 | 4:12 PM

‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಅವರ ಹಿರಿಯ ಪುತ್ರ ಮನೋರಂಜನ್​ ರವಿಚಂದ್ರನ್​ ಇಂದು (ಆಗಸ್ಟ್​ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತಾ ಎಂಬುವವರನ್ನು ಅವರು ಕೈ ಹಿಡಿದಿದ್ದಾರೆ.

Crazy Star Ravichandran son Manoranjan Ravichandran marriage photos

1 / 8
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮನೋರಂಜನ್​ ರವಿಚಂದ್ರನ್​-ಸಂಗೀತಾ ವಿವಾಹ ನಡೆದಿದೆ. ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

Crazy Star Ravichandran son Manoranjan Ravichandran marriage photos

2 / 8
ಶಿವರಾಜ್​ಕುಮಾರ್​, ಖುಷ್ಬೂ, ಹಂಸಲೇಖ, ಉಮಾಶ್ರೀ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ. ನವ ಜೋಡಿಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ.

3 / 8
ಕನ್ನಡ ಚಿತ್ರರಂಗದಲ್ಲಿ ಮನೋರಂಜನ್​ ರವಿಚಂದ್ರನ್​ ಅವರು ಸಕ್ರಿಯರಾಗಿದ್ದಾರೆ. ‘ಸಾಹೇಬ’, ‘ಬೃಹಸ್ಪತಿ’, ‘ಮುಗಿಲ್ ಪೇಟೆ’, ‘ಆರಂಭ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

4 / 8
ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮನೋರಂಜನ್​ ಹಾಗೂ ಸಂಗೀತಾ ಅವರಿಗೆ ಆಪ್ತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಅದ್ದೂರಿಯಾಗಿ ಮದುವೆ ನೆರವೇರಿದೆ.

5 / 8
ಅಕುಲ್​ ಬಾಲಾಜಿ - ರವಿಚಂದ್ರನ್​

ಅಕುಲ್​ ಬಾಲಾಜಿ - ರವಿಚಂದ್ರನ್​

6 / 8
ಮನೋರಂಜನ್​-ಮಾಸ್ಟರ್​ ಆನಂದ್​

ಮನೋರಂಜನ್​-ಮಾಸ್ಟರ್​ ಆನಂದ್​

7 / 8
ಕೇಜಿಸ್ಟಾರ್​ ರವಿಚಂದ್ರನ್​ ಕುಟುಂಬ

ಕೇಜಿಸ್ಟಾರ್​ ರವಿಚಂದ್ರನ್​ ಕುಟುಂಬ

8 / 8

Published On - 4:12 pm, Sun, 21 August 22

Follow us
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು

ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ

ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ

ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​

ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್

Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ

ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ

ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ

ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್