AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

83 New Poster: 1983 ಕ್ರಿಕೆಟ್ ಕ್ರಾಂತಿಯ ಚಿತ್ರದಲ್ಲಿ ಯಾರೆಲ್ಲಾ ಕಾಣಿಸಿಕೊಂಡಿದ್ದಾರೆ ಗೊತ್ತಾ?

83 Movie Release Date: ಭಾರತೀಯ ಕ್ರಿಕೆಟ್​ ಕ್ರಾಂತಿಗೆ ನಾಂದಿಯಾಡಿದ 1983 ರ ವಿಶ್ವಕಪ್ ಜರ್ನಿಯ ಕಹಾನಿಯ ತಿಳಿಸುವ 83 ಚಿತ್ರದ ಟ್ರೈಲರ್ ನಾಳೆ (ನ.30) ಬಿಡುಗಡೆಯಾಗಲಿದೆ.

TV9 Web
| Edited By: |

Updated on: Nov 29, 2021 | 2:57 PM

Share
ಬಾಲಿವುಡ್​ ಅಂಗಳದಲ್ಲಿ ಮತ್ತೊಂದು ಕ್ರೀಡಾ ಬಯೋಪಿಕ್ ಚಿತ್ರ ರೆಡಿಯಾಗಿದೆ. 1983 ರ ವಿಶ್ವಕಪ್ ಐತಿಹಾಸಿಕ ಗೆಲುವಿನ ಹಿಂದಿರುವ ರಿಯಲ್ ಕಹಾನಿಯನ್ನು ತೆರೆ ಮೇಲೆ ತರಲಾಗಿದ್ದು,  "83" ಹೆಸರಿನಲ್ಲಿ ಮೂಡಿಬಂದಿರುವ ಈ ಚಿತ್ರವು ಡಿಸೆಂಬರ್ 24 ರಂದು ತೆರೆ ಕಾಣಲಿದೆ. ಈ ಚಿತ್ರಕ್ಕೆ ಬಾಲಿವುಡ್​ನ ಯಶಸ್ವಿ ಡೈರೆಕ್ಟರ್ ಭಜರಂಗಿ ಭಾಯಿಜಾನ್ ಖ್ಯಾತಿಯ ನಿರ್ದೇಶಕ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವುದು ವಿಶೇಷ.

1 / 12
ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್​ ಬಿಟೌನ್​ನಲ್ಲಿ ಹೊಸ ಹಲ್​ಚಲ್ ಸೃಷ್ಟಿಸಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಹಾಗೂ ಸಿನಿಪ್ರಿಯರಿಂದ 83 ಚಿತ್ರದ ವಿಡಿಯೋ ತುಣುಕುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

2 / 12
ಚಿತ್ರದಲ್ಲಿ ಟೀಮ್ ಇಂಡಿಯಾ ನಾಯಕನಾಗಿ ರಣವೀರ್ ಸಿಂಗ್ ಅಭಿನಯಿಸಿದ್ದು, ಕಪಿಲ್ ದೇವ್ ಅವರ ಪಾತ್ರಕ್ಕೆ ರಣವೀರ್ ಬ್ಯಾಟಿಂಗ್ ಮತ್ತು ಬೌಲಿಂಗ್​ ಮೂಲಕ ನ್ಯಾಯ ಒದಗಿಸಿದ್ದಾರೆ ಎಂಬ ಮಾತುಗಳು ಬಿಟೌನ್​ನಿಂದ​ ಕೇಳಿ ಬರುತ್ತಿವೆ. ಇದಲ್ಲದೆ ಈ ಚಿತ್ರದಲ್ಲಿ ತಂದೆಯ ನೈಜ ಪಾತ್ರದಲ್ಲಿ ಸ್ವತಃ ಮಕ್ಕಳೇ ಅಭಿನಯಿಸಿರುವುದು ಮತ್ತೊಂದು ವಿಶೇಷ.

3 / 12
ಹೌದು, ವಿಶ್ವಕಪ್ ವಿಜೇತ ತಂಡದ ಆಟಗಾರ ಸಂದೀಪ್ ಪಾಟೀಲ್ ಅವರ ಪಾತ್ರದಲ್ಲಿ 33 ವರ್ಷದ ಮಗ ಚಿರಾಗ್ ಪಾಟೀಲ್ ನಟಿಸಿದ್ದಾರೆ. ಮರಾಠಿ ಚಿತ್ರರಂಗದ ನಟನಾಗಿರುವ ಚಿರಾಗ್ ಇದೀಗ ತಂದೆಯ ಪಾತ್ರದೊಂದಿಗೆ ಬಾಲಿವುಡ್​ನಲ್ಲಿ ಹೊಸ ಇನಿಂಗ್ಸ್​ ಆರಂಭಿಸಲಿದ್ದಾರೆ.

4 / 12
 ಹಾಗೆಯೇ ವಿಶ್ವಕಪ್​ ಫೈನಲ್​ನ ಎದುರಾಳಿ ವೆಸ್ಟ್ ಇಂಡೀಸ್ ತಂಡದ ಖ್ಯಾತ ವೇಗದ ಬೌಲರ್ ಮಾಲ್ಕಾಮ್ ಮಾರ್ಷಲ್ ಪಾತ್ರದಲ್ಲಿ ಅವರ ಪುತ್ರ ಮಿಚೆಲ್ ಮಾರ್ಷಲ್ ಬಣ್ಣ ಹಚ್ಚಿದ್ದಾರೆ.

5 / 12
ವಿಶ್ವಕಪ್ ತಂಡದ ಟೀಮ್ ಇಂಡಿಯಾ ಮಾರಕ ವೇಗಿ ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಪಂಜಾಬಿ ಸಿಂಗರ್ ಅಮ್ಮಿ ವಿರ್ಕ್ ನಟಿಸಿದ್ದಾರೆ.

6 / 12
ಇವರಲ್ಲದೆ ವಿಶ್ವಕಪ್ ವಿಜೇತ ತಂಡದ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ತಮಿಳು ನಟ ಜೀವಾ ಜೀವ ತುಂಬಿದ್ದಾರೆ.

7 / 12
ಅದೇ ರೀತಿ ವಿಶ್ವಕಪ್ ವಿಜೇತ ತಂಡದ ವಿಕೆಟ್​ ಕೀಪರ್​ ಕನ್ನಡಿಗ ಸೈಯ್ಯದ್ ಕಿರ್ಮಾನಿ ಪಾತ್ರದಲ್ಲಿ ಬಾಲಿವುಡ್​ ನಟ ಸಾಹಿಲ್ ಕಟ್ಟರ್ ಅಭಿನಯಿಸಿದ್ದಾರೆ.

8 / 12
ಇನ್ನು 80 ರ ದಶಕ ಕ್ರಿಕೆಟ್ ಸೂಪರ್​ ಸ್ಟಾರ್​ ಸುನೀಲ್ ಗಾವಸ್ಕರ್ ರೋಲ್​ನಲ್ಲಿ ಯುವ ನಟ ತಾಹಿರ್ ರಾಜ್ ಬ್ಯಾಟ್ ಬೀಸಿರುವುದು ವಿಶೇಷ.

9 / 12
ಅಷ್ಟೇ ಅಲ್ಲದೆ ವಿಶ್ವಕಪ್ ವಿಜೇತ ತಂಡದ ಆಲ್​ರೌಂಡರ್​ ಮೊಹಿಂದರ್ ಅಮರನಾಥ್ ಪಾತ್ರದಲ್ಲಿ ರಂಗ್​ಬಾಝ್ ಚಿತ್ರನಟ ಸಾಕಿಬ್ ಸಲೀಂ ನಟಿಸಿದ್ದಾರೆ.

10 / 12
ಇನ್ನು ಪಂಜಾಬಿ ಯುವ ಗಾಯಕ ಹಾರ್ಡಿ ಸಂಧು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಟೀಮ್ ಇಂಡಿಯಾದ ಆಲ್​ರೌಂಡರ್ ಮದನ್ ಲಾಲ್ ಆಗಿ ಬಣ್ಣ ಹಚ್ಚಿದ್ದಾರೆ.

11 / 12
 ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್​ ಕ್ರಾಂತಿಗೆ ನಾಂದಿಯಾಡಿದ 1983 ರ ವಿಶ್ವಕಪ್ ಜರ್ನಿಯ ಕಹಾನಿಯ ತಿಳಿಸುವ 83 ಚಿತ್ರದ ಟ್ರೈಲರ್ ನಾಳೆ (ನ.30) ಬಿಡುಗಡೆಯಾಗಲಿದ್ದು, ಹಾಗೆಯೇ  ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ಡಿಸೆಂಬರ್ 24 ರಂದು 83 ಸಿನಿಮಾ ರಿಲೀಸ್ ಆಗಲಿದೆ.

12 / 12
Follow Us
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ

ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ

ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​

ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು

Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ

ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?

ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ

ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ

ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ