ಶಿಖರ್ ಧವನ್ ಟು ಜಾವಗಲ್ ಶ್ರೀನಾಥ್: ವಿಚ್ಛೇದನ ಪಡೆದ ಟೀಮ್ ಇಂಡಿಯಾ ಕ್ರಿಕೆಟಿಗರ ಪಟ್ಟಿ ಇಲ್ಲಿದೆ ನೋಡಿ
divorced cricketers: ಶಿಖರ್ ಧವನ್ಗೂ ಮುನ್ನ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರು ವಿಚ್ಛೇದನ ಪಡೆದು 2ನೇ ವಿವಾಹವಾಗಿದ್ದರು. ಹೀಗೆ ಮೊದಲ ಪತ್ನಿಗೆ ಡೈವೋರ್ಸ್ ನೀಡಿದ ಪ್ರಮುಖ ಆಟಗಾರರ ಪಟ್ಟಿ ಹೀಗಿದೆ.